ಎಚ್ಡಿಎಫ್ಸಿ ಬ್ಯಾಂಕ್ ನಿವ್ವಳ ಲಾಭ ರೂ. 3455.3 ಕೋಟಿ
ಖಾಸಗಿ ವಲಯದ ಎಚ್ಡಿಎಫ್ಸಿ(HDFC)ಬ್ಯಾಂಕು ಜುಲೈ-ಸೆಪ್ಟಂಬರ್ ತ್ರೈಮಾಸಿಕದ ಅಂತ್ಯದ ವೇಳೆಗೆ ಶೇ. 20.4ರಷ್ಟು ಹೆಚ್ಚಳದೊಂದಿಗೆ ರೂ. 3455.3 ಕೋಟಿ ನಿವ್ವಳ ಲಾಭ ಹೆಚ್ಚಾಗಿದೆ.
ಖಾಸಗಿ ವಲಯದ ಎಚ್ಡಿಎಫ್ಸಿ(HDFC)ಬ್ಯಾಂಕು ಜುಲೈ-ಸೆಪ್ಟಂಬರ್ ತ್ರೈಮಾಸಿಕದ ಅಂತ್ಯದ ವೇಳೆಗೆ ಶೇ. 20.4ರಷ್ಟು ಹೆಚ್ಚಳದೊಂದಿಗೆ ರೂ. 3455.3 ಕೋಟಿ ನಿವ್ವಳ ಲಾಭ ಹೆಚ್ಚಾಗಿದೆ.
ಕಳೆದ ವರ್ಷದ ಜುಲೈ-ಸೆಪ್ಟಂಬರ್ ಹಣಕಾಸು ಅವಧಿಯಲ್ಲಿ ರೂ. 2869.5 ಕೋಟಿ ನಿವ್ವಳ ಲಾಭ ಗಳಿಸಿತ್ತು.
ಪ್ರಸ್ತುತ ಹಣಕಾಸು ವರ್ಷದ ಜುಲೈ-ಸೆಪ್ಟಂಬರ್ ಅವಧಿಯಲ್ಲಿನ ಒಟ್ಟು ಆದಾಯ ರೂ. 19970.9 ಕೋಟಿ ಆಗಿದೆ. ಕಳೆದ ಸಾಲಿನ ಇದೇ ಅವಧಿಯ ಒಟ್ಟು ಆದಾಯ ರೂ. 17324.3 ಕೋಟಿ ಆಗಿತ್ತು.
NPA ಹೆಚ್ಚಳ
ಕಳೆದ ವರ್ಷ ಶೇ. 0.9ರಷ್ಟಿದ್ದ NPA(Non Performing Asset) ಪ್ರಸ್ತುತ ಅವಧಿಯಲ್ಲಿ ಶೇ. 1.02ರಷ್ಟು ಹೆಚ್ಚಾಗಿದೆ. ಒಟ್ಟು ನಿವ್ವಳ NPA ಕೂಡ ಶೇ. 0.2 ರಿಂದ 0.3ರಷ್ಟು ಹೆಚ್ಚಳ ಕಂಡಿದೆ. ಪ್ರಸ್ತುತ ತ್ರೈಮಾಸಿಕದ ನಿವ್ವಳ ಬಡ್ಡಿ ಆದಾಯ ರೂ.7993.6 ಕೋಟಿಯೊಂದಿಗೆ ಶೇ. 19.6ರಷ್ಟು ಅಭಿವೃದ್ಧಿ ಸಾಧಿಸಿದೆ.

More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications