ಸುಪ್ರೀಂಕೋರ್ಟ್: ವಿಜಯ್ ಮಲ್ಯ ಆಸ್ತಿ ಬಹಿರಂಗಕ್ಕೆ ತಿಂಗಳ ಗಡುವು

ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ವಿದೇಶದಲ್ಲಿರುವ ಆಸ್ತಿಯ ಸಂಪೂರ್ಣ ವಿವರಗಳನ್ನು ಒಂದು ತಿಂಗಳ ಒಳಗಾಗಿ ನೀಡಲು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ವಿದೇಶದಲ್ಲಿರುವ ಆಸ್ತಿಯ ಸಂಪೂರ್ಣ ವಿವರಗಳನ್ನು ಒಂದು ತಿಂಗಳ ಒಳಗಾಗಿ ನೀಡಲು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಬ್ರಿಟಿಷ್ ಉದ್ಯಮ ಡಿಯಾಜಿಯೊ ದಿಂದ ಸ್ವೀಕರಿಸಿದ $ 40 ಮಿಲಿಯನ್ ಕುರಿತು ವಿಜಯ ಮಲ್ಯ ವಿವರವನ್ನು ನೀಡದಿರುವ ಬಗ್ಗೆ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಆರ್ ಎಫ್ ನಾರಿಮನ್ ನ್ಯಾಯಪೀಠ ಪ್ರಶ್ನಿಸಿದೆ.

ಈ ಹಿಂದೆ ಆಸ್ತಿಯ ಸಂಪೂರ್ಣ ವಿವರವನ್ನು ನೀಡುವಂತೆ ಆದೇಶಿಸಲಾಗಿತ್ತು. ಆದರೆ ಆಸ್ತಿಗೆ ಸಂಬಂಧಿತ ಸರಿಯಾದ ವಿವರ ಬಹಿರಂಗ ಪಡಿಸಿರಲಿಲ್ಲ.

40 ಮಿಲಿಯನ್ ಡಾಲರ್ ಒಳಗೊಂಡಂತೆ ತನ್ನ ಆಸ್ತಿಯ ಸಂಪೂರ್ಣ ವಿವರವನ್ನು ವಿಜಯ ಮಲ್ಯ ಬಹಿರಂಗ ಪಡಿಸಿಲ್ಲ ಎಂದು ಎಸ್ಬಿಐ ಮತ್ತು ಅದರ ಸಹವರ್ತಿ ಬ್ಯಾಂಕುಗಳು ಆಗಸ್ಟ್ 29ರಂದು ಸುಪ್ರೀಂಕೋರ್ಟ್ ಗೆ ಆರೋಪ ಮಾಡಿದ್ದವು.

ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿದೆ.

ಸುಪ್ರೀಂಕೋರ್ಟ್: ವಿಜಯ್ ಮಲ್ಯ ಆಸ್ತಿ ಬಹಿರಂಗಕ್ಕೆ ತಿಂಗಳ ಗಡುವು

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+