For Quick Alerts
ALLOW NOTIFICATIONS  
For Daily Alerts

ಸೈರಸ್ ಮಿಸ್ತ್ರಿ ವಜಾ ಟಾಟಾ ಗ್ರೂಪ್ ಷೇರುಗಳು ಕುಸಿತ

ಟಾಟಾ ಸಮೂಹದ ಷೇರುಗಳು ಒಳಗೊಂಡಂತೆ ನಿಪ್ಟಿಯ ಭಾಗವಾದ (ಟಾಟಾ ಮೋಟರ್ಸ್, ಟಾಟಾ ಮೋಟಾರ್ಸ್ DVR, ಟಿಸಿಎಸ್, ಟಾಟಾ ಪವರ್ ಮತ್ತು ಟಾಟಾ ಸ್ಟೀಲ್) ಮತ್ತು ಸೆನ್ಸೆಕ್ಸ್ (ಟಿಸಿಎಸ್ ಮತ್ತು ಟಾಟಾ ಸ್ಟೀಲ್)ಕುಸಿತ ಕಂಡಿವೆ.

By Siddu
|

ಟಾಟಾ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ವಜಾ ಮಾಡಿ ಮುಂದಿನ ನಾಲ್ಕು ತಿಂಗಳ ಅವಧಿಗೆ ಹಂಗಾಮಿ ಅಧ್ಯಕ್ಷರನ್ನಾಗಿ ರತನ್ ಟಾಟಾ ಮುಂದುವರೆಯಲಿದ್ದಾರೆ ಎಂಬ ಟಾಟಾ ಸನ್ಸ್ ಮಂಡಳಿ ಹೇಳಿಕೆ ನಂತರ ಟಾಟಾ ಸಮೂಹದ ಷೇರುಗಳು ತಾತ್ಕಾಲಿಕವಾಗಿ ಕೆಳಮುಖವಾಗಿವೆ.

 

ಟಾಟಾ ಸಮೂಹದ ಷೇರುಗಳು ಒಳಗೊಂಡಂತೆ ನಿಪ್ಟಿಯ ಭಾಗವಾದ (ಟಾಟಾ ಮೋಟರ್ಸ್, ಟಾಟಾ ಮೋಟಾರ್ಸ್ DVR, ಟಿಸಿಎಸ್, ಟಾಟಾ ಪವರ್ ಮತ್ತು ಟಾಟಾ ಸ್ಟೀಲ್) ಮತ್ತು ಸೆನ್ಸೆಕ್ಸ್ (ಟಿಸಿಎಸ್ ಮತ್ತು ಟಾಟಾ ಸ್ಟೀಲ್)ಕುಸಿತ ಕಂಡಿವೆ.

 

NSE(ಎನ್ಎಸ್ಇ)ಯಲ್ಲಿ ಟಾಟಾ ಮೋಟಾರ್ಸ್ ಷೇರುಗಳು ಶೇ. 1.13 ಕೆಳಮುಖವಾಗಿದ್ದು, ರೂ. 359.50ರಷ್ಟಿದೆ. ಟಿಸಿಎಸ್ ರೂ. 2400.40 ರಿಂದ ಶೇ. 1.12ಕ್ಕೆ ಕುಸಿದಿದೆ. ಟಾಟಾ ಪವರ್ ಶೇ. 1.55ರಷ್ಟು, ಟಾಟಾ ಸ್ಟೀಲ್ ರೂ. 414.65ರಿಂದ ಶೇ. 2.68ಕ್ಕೆ ಕುಸಿದಿದೆ.

BSE(ಬಿಎಸ್ಇ)ಯಲ್ಲಿ ಟಿಸಿಎಸ್ ಸ್ಟಾಕ್ ಶೇ. 1.06ರಿಂದ ರೂ. 2402 ಹಾಗೂ ಟಾಟಾ ಸ್ಟೀಲ್ ಶೇ. 2.75ನಿಂದ ರೂ. 414.50ರಷ್ಟು ಕುಸಿತ ಕಂಡಿವೆ.

ಸೈರಸ್ ಮಿಸ್ತ್ರಿ ವಜಾ ಟಾಟಾ ಗ್ರೂಪ್ ಷೇರುಗಳು ಕುಸಿತ

English summary

Tata group stocks slump Cyrus Mistry's ouster

Tata group scrips plunged up to 4 per cent after the Tata Sons' Board in a statement post market hours on Monday said that Cyrus Mistry, its Chairman, had been replaced and a new chairman would be appointed in four months.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X