9 ನಗರಗಳಲ್ಲಿ ಮನೆಗಳ ಮಾರಾಟ ಏರಿಕೆ

ಜುಲೈ-ಸೆಪ್ಟಂಬರ್ ಅವಧಿಯಲ್ಲಿ ಮನೆಗಳ ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಶೇ. 12ರಷ್ಟು ಏರಿಕೆ ಕಂಡಿದ್ದು, 54,721 ಮನೆಗಳು ಮಾರಾಟವಾಗಿವೆ ಎಂದು ಆನ್ಲೈನ್ ರಿಯಲ್ ಎಸ್ಟೇಟ್ ಪೋರ್ಟಲ್ ಪ್ರಾಪ್ ಟೈಗರ್ ವರದಿ ಮಾಡಿದೆ.

ಜುಲೈ-ಸೆಪ್ಟಂಬರ್ ಅವಧಿಯಲ್ಲಿ ಮನೆಗಳ ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಶೇ. 12ರಷ್ಟು ಏರಿಕೆ ಕಂಡಿದ್ದು, 54,721 ಮನೆಗಳು ಮಾರಾಟವಾಗಿವೆ ಎಂದು ಆನ್ಲೈನ್ ರಿಯಲ್ ಎಸ್ಟೇಟ್ ಪೋರ್ಟಲ್ ಪ್ರಾಪ್ ಟೈಗರ್ ವರದಿ ಮಾಡಿದೆ.

ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಈ ಹೆಚ್ಚಳ ಕಂಡುಬಂದಿದೆ.

ಕೊಲ್ಕತ್ತಾ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು, ಗುಡಗಾಂವ್, ಅಹಮ್ಮದಾಬಾದ್, ಪುಣೆ ಮತ್ತು ನೊಯಿಡಾ ಮುಂತಾದ ಮಹಾನಗರಗಳಲ್ಲಿ ಮನೆಗಳ ಮಾರಾಟ ಪ್ರಗತಿ ಕಂಡಿದೆ ಎಂದು ಪ್ರಾಪ್ ಟೈಗರ್ ತಿಳಿಸಿದೆ. ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಮುಂಬೈ, ಬೆಂಗಳೂರು, ಪುಣೆ ನಗರಗಳ ಕೊಡುಗೆ ಶೇ. 57ರಷ್ಟಿದೆ.

ಗುರಗಾಂವ್ ಮತ್ತು ನೊಯಿಡಾ ನಗರಗಳಲ್ಲಿ ಮನೆಗಳ ಬೆಲೆ ಶೇ. 2 ಮತ್ತು ಶೇ. 4ರಷ್ಟು ಕ್ರಮವಾಗಿ ಕುಸಿದಿದೆ.

9 ನಗರಗಳಲ್ಲಿ ಮನೆಗಳ ಮಾರಾಟ ಏರಿಕೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+