ಎಟಿಎಂ ಮೂಲಕ ಚಿನ್ನದ ನಾಣ್ಯಗಳು

ಎಟಿಎಂ ಮೂಲಕ ಹಣವನ್ನು ವಿತರಿಸುವುದಷ್ಟೆ ಅಲ್ಲದೆ ಗ್ರಾಹಕರಿಂದ ಹಣವನ್ನು ಪಡೆದು ಅದರ ಬದಲಿಗೆ ಚಿನ್ನದ ನಾಣ್ಯಗಳನ್ನು ವಿತರಿಸಿಲಿದೆ.

ಎಟಿಎಂ ಬೆಂಗಳೂರಿನ ಜನರ ಗಮನವನ್ನು ಸೆಳೆಯುತ್ತಿದೆ..!

ಎಟಿಎಂ ಮೂಲಕ ಹಣವನ್ನು ವಿತರಿಸುವುದಷ್ಟೆ ಅಲ್ಲದೆ ಗ್ರಾಹಕರಿಂದ ಹಣವನ್ನು ಪಡೆದು ಅದರ ಬದಲಿಗೆ ಚಿನ್ನದ ನಾಣ್ಯಗಳನ್ನು ವಿತರಿಸಿಲಿದೆ.

ಇಂತಹ ಒಂದು ಪ್ರಯೋಗಕ್ಕೆ ದೀಪಾವಳಿಯ ಸಂದರ್ಭದಲ್ಲಿ ಆನ್ಲೈನ್ ಆಭರಣ ಕಂಪನಿಯಾದ ಬ್ಲೂಸ್ಟೋನ್ ಮುಂದಾಗಿದೆ. ಇದರ ಬಳಕೆಯ ತಾಂತ್ರಿಕತೆ ತುಂಬಾ ಸರಳವಾಗಿದ್ದು, ಗ್ರಾಹಕರು ಯಾವುದೇ ತೊಂದರೆ ಇಲ್ಲದೆ ಇದರ ನಿರ್ವಹಣೆ ಮಾಡಬಹುದಾಗಿದೆ.

ಈ ವಿಧಾನ ತುಂಬಾ ಸುಲಭವಾಗಿದ್ದು, ಚಿನ್ನದ ನಾಣ್ಯಗಳ ಖರೀದಿಗೆ ಅಂಗಡಿಗಳಿಗೆ ಹೋಗಬೇಕಾಗಿಲ್ಲ. ಇದರಿಂದಾಗಿ ಸಮಯದ ಉಳಿತಾಯ ಮಾಡಬಹುದಾಗಿದ್ದು, ಈ ಸೇವೆ ಕೇವಲ ನಿಮ್ಮ ಬೆರಳ ತುದಿಯಲ್ಲಿದೆ ಎಂದು ಹೇಳಲಾಗಿದೆ.

ಎಟಿಎಂ ಮೂಲಕ ಚಿನ್ನದ ನಾಣ್ಯಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+