ಟ್ವಿಟರ್ ಉದ್ಯೋಗ ಕಡಿತಕ್ಕೆ ನಿರ್ಧಾರ

ಜಾಗತಿಕ ಮುಂಚೂಣಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟ್ವಿಟರ್ ಉದ್ಯೋಗ ಕಡಿತಗೊಳಿಸಲು ನಿರ್ಧರಿಸಿದೆ.

ಜಾಗತಿಕ ಮುಂಚೂಣಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟ್ವಿಟರ್ ಉದ್ಯೋಗ ಕಡಿತಗೊಳಿಸಲು ನಿರ್ಧರಿಸಿದೆ.

ಟ್ವಿಟರ್ ತನ್ನ ಶೇ. 8ರಷ್ಟು ಹೆಚ್ಚು ಕಡಿಮೆ 300 ಜನ ಉದ್ಯೋಗಿಗಳನ್ನು ಕಡಿತ ಮಾಡಬಹುದು ಎಂದು ಬ್ಲೂಮ್ಬರ್ಗ್ ವರದಿಯಲ್ಲಿ ಹೇಳಿದೆ. ತ್ರೈಮಾಸಿಕ ಗಳಿಕೆಯನ್ನು ವರದಿ ಮಾಡುವ ಮೊದಲು ಕಂಪನಿ ಉದ್ಯೋಗ ಕಡಿತದ ಬಗ್ಗೆ ಪ್ರಕಟಿಸಬಹುದು ಎಂದು ಬ್ಲೂಮ್ಬರ್ಗ್ ತಿಳಿಸಿದೆ.

ಕಳೆದ ವರ್ಷ 336 ಉದ್ಯೋಗಿಗಳನ್ನು(ಶೇ.8) ಕೆಲಸದಿಂದ ವಜಾಗೊಳಿಸುವುದಾಗಿ ಟ್ವಿಟರ್ ಘೋಷಣೆ ಮಾಡಿತ್ತು. ಉದ್ಯೋಗಿಗಳನ್ನು ವಜಾ ಮಾಡಿದ 6 ಬೃಹತ್ ಕಂಪನಿಗಳು

ಟ್ವಿಟರ್ ಉದ್ಯೋಗ ಕಡಿತಕ್ಕೆ ನಿರ್ಧಾರ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+