ಜೆಟ್‌ ಏರ್‌ವೆಸ್‌ ದೀಪಾವಳಿ ಆಫರ್

ಜೆಟ್ ಏರ್ವೆಸ್ ಆರು ದಿನಗಳ ಟಿಕೆಟ್ ಮಾರಾಟ ಮೇಳವನ್ನು ಅಕ್ಟೊಬರ್ 25 ರಿಂದ 30ರ ವರೆಗೆ ಹಮ್ಮಿಕೊಂಡಿದೆ.

ದೀಪಾವಳಿ ಹಬ್ಬದ ಕೊಡುಗೆಯಾಗಿ ಜೆಟ್ ಏರ್ವೆಸ್ ವಿಮಾನಯಾನ ಸಂಸ್ಥೆ ನಿಗದಿತ ನಗರಗಳ ನಡುವಿನ ಪ್ರಯಾಣಕ್ಕೆ ರೂ. 921 ಟಿಕೆಟ್ ದರ ಘೋಷಿಸಿದೆ.

ದೀಪಾವಳಿಯ ಹಬ್ಬದ ಈ ವಿಶೇಷ ಕೊಡುಗೆಯ ಸೌಲಭ್ಯ ಅಕ್ಟೋಬರ್ 30ರ ವರೆಗೆ ಸಿಗಲಿದೆ.

ಜೆಟ್ ಏರ್ವೆಸ್ ಆರು ದಿನಗಳ ಟಿಕೆಟ್ ಮಾರಾಟ ಮೇಳವನ್ನು ಅಕ್ಟೊಬರ್ 25 ರಿಂದ 30ರ ವರೆಗೆ ಹಮ್ಮಿಕೊಂಡಿದೆ. ಟಿಕೆಟ್ ಬುಕ್ ಮಾಡಿದ ನಂತರ 15 ದಿನಗಳವರೆಗೆ ದೇಶೀಯ ನಿಗದಿತ ನಗರಗಳ ನಡುವಿನ ಪ್ರಯಾಣಕ್ಕೆ ಅವಕಾಶವಿರುತ್ತದೆ.

Deal Wali Diwali ಆಫರ್ ಅಡಿಯಲ್ಲಿ ಈ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದ್ದು, 15 ದಿನಗಳ ಒಳಗಾಗಿ ಪ್ರಯಾಣ ಮಾಡುವ ಸೌಲಭ್ಯ ಪಡೆಯಬಹುದಾಗಿದೆ.

ಜೆಟ್‌ ಏರ್‌ವೆಸ್‌ ದೀಪಾವಳಿ ಆಫರ್

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+