ಮಾರುತಿ ನಿವ್ವಳ ಲಾಭ ಶೇ. 60 ಹೆಚ್ಚಳ
ದೇಶದ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ರೂ. 2398 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ. 60ರಷ್ಟು ಏರಿಕೆ ಕಂಡಿದೆ.
News
ದೇಶದ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ರೂ. 2398 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ. 60ರಷ್ಟು ಏರಿಕೆ ಕಂಡಿದೆ.
ಕಳೆದ ವರ್ಷದ ಇದೇ ಜುಲೈ-ಸೆಪ್ಟಂಬರ್ ಅವಧಿಯಲ್ಲಿ ಕಂಪನಿ ನಿವ್ವಳ ಲಾಭ ರೂ. 1497 ಕೋಟಿ ಗಳಿಸಿತ್ತು ಎಂದು ವರದಿಯಲ್ಲಿ ತಿಳಿಸಿದೆ.
ಪ್ರಸಕ್ತ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯದಲ್ಲಿ ಏರಿಕೆಯಾಗಿದ್ದು, ರೂ. 20,297 ಕೋಟಿ ಗಳಿಸಿದೆ. ಕಳೆದ ಸಾಲಿನಲ್ಲಿ ಇದರ ಪ್ರಮಾಣ ರೂ. 15,700 ಕೋಟಿ ಆಗಿತ್ತು.
ಶೇ. 18ರಷ್ಟು ಬೆಳವಣಿಗೆಯೊಂದಿಗೆ ಮಾರುತಿ ಸಂಸ್ಥೆ 4,18,470 ವಾಹನಗಳನ್ನು ಪ್ರಸ್ತುತ ಸಾಲಿನಲ್ಲಿ ಮಾರಾಟ ಮಾಡಿದೆ.
Share This Article
English summary
Maruti Suzuki net profit jumps 60%
The country's largest passenger car maker, Maruti Suzuki India Ltd (MSIL), on Thursday reported a net profit of Rs. 2,398 crore, a growth of 60 per cent over the same period previous year.
Story first published: Thursday, October 27, 2016, 14:29 [IST]
Other articles published on
Oct 27, 2016
-
Block for 8 hours
-
Block for 12 hours
-
Block for 24 hours
-
Don't block
To start receiving timely alerts, as shown below click on the Green “lock” icon next to the address bar

Click it and Unblock the Notifications
Close X
Close X
To Start receiving timely alerts please follow the below steps:
- Click on the Menu icon of the browser, it opens up a list of options.
- Click on the “Options ”, it opens up the settings page,
- Here click on the “Privacy & Security” options listed on the left hand side of the page.
- Scroll down the page to the “Permission” section .
- Here click on the “Settings” tab of the Notification option.
- A pop up will open with all listed sites, select the option “ALLOW“, for the respective site under the status head to allow the notification.
- Once the changes is done, click on the “Save Changes” option to save the changes.
Gender
Select your Gender
Age
Select your Age Range