For Quick Alerts
ALLOW NOTIFICATIONS  
For Daily Alerts

ಸಿಂಡಿಕೇಟ್ ಬ್ಯಾಂಕ್ ನಿವ್ವಳ ಲಾಭ ರೂ. 82.4 ಕೋಟಿ

ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಸಿಂಡಿಕೇಟ್ ಬ್ಯಾಂಕು ರೂ. 82.4 ಕೋಟಿ ನಿವ್ವಳ ಲಾಭ ಗಳಿಸಿದೆ.

By Siddu
|

ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಸಿಂಡಿಕೇಟ್ ಬ್ಯಾಂಕು ರೂ. 82.4 ಕೋಟಿ ನಿವ್ವಳ ಲಾಭ ಗಳಿಸಿದೆ.

 

ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕು ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 332.37 ಕೋಟಿ ನಿವ್ವಳ ಲಾಭ ಗಳಿಸಿತ್ತು. ಕಳೆದ ವರ್ಷದ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ. 75.3ರಷ್ಟು ಭಾರಿ ಇಳಿಕೆ ಕಂಡಿದೆ.

 

ಸಿಂಡಿಕೇಟ್ ಬ್ಯಾಂಕಿನ ಒಟ್ಟು ಆದಾಯ ರೂ. 6670 ರಿಂದ ರೂ. 6575 ಕೋಟಿಗಳಷ್ಟು ಕುಸಿತ ಕಂಡಿದೆ.

ಎನ್ಪಿಎ ಶೇ. 3.72 ರಿಂದ 7.72ಕ್ಕೆ ಸರಾಸರಿ ಹೆಚ್ಚಳವಾಗಿದ್ದು, ವಸೂಲಿಯಾಗದ ಸಾಲದ ಪ್ರಮಾಣ(NPA) ಅತಿ ಹೆಚ್ಚು ಪ್ರಮಾಣದಲ್ಲಿರುವುದು ಇದರ ನಿವ್ವಳ ಲಾಭ ಕುಸಿತ ಕಾಣಲು ಕಾರಣವಾಗಿದೆ ಎಂದು ಬ್ಯಾಂಕಿನ ಎಂಡಿ ಅರುಣ್ ಶ್ರೀವಾಸ್ತವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಂಡಿಕೇಟ್ ಬ್ಯಾಂಕ್ ನಿವ್ವಳ ಲಾಭ ರೂ. 82.4 ಕೋಟಿ

English summary

Syndicate Bank’s profit Rs 82 crore

Public sector lender Syndicate Bank Wednesday reported 75.3 per cent decline in net profit at Rs 82.4 crore for the second quarter ended September 30, as provision for bad loans almost doubled.
Story first published: Friday, October 28, 2016, 12:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X