For Quick Alerts
ALLOW NOTIFICATIONS  
For Daily Alerts

ವಾರದ ಷೇರುಪೇಟೆಯಲ್ಲಿ ಧನಾತ್ಮಕ ವಹಿವಾಟು

ಒಂದು ವರ್ಷದ ಅವಧಿಯಲ್ಲಿ(ದೀಪಾವಳಿಯಿಂದ ದೀಪಾವಳಿಗೆ) ದೇಶೀ ಷೇರುಪೇಟೆಯ ಕರಡಿ/ಗೂಳಿ ಕುಣಿತಗಳು ಸಕಾರಾತ್ಮಕವಾಗಿ ಏರಿಳಿಕೆ ಕಂಡಿವೆ.

By Siddu
|

ಒಂದು ವರ್ಷದ ಅವಧಿಯಲ್ಲಿ(ದೀಪಾವಳಿಯಿಂದ ದೀಪಾವಳಿಗೆ) ದೇಶೀ ಷೇರುಪೇಟೆಯ ಕರಡಿ/ಗೂಳಿ ಕುಣಿತಗಳು ಸಕಾರಾತ್ಮಕವಾಗಿ ಏರಿಳಿಕೆ ಕಂಡಿವೆ.

ಕಳೆದ ಒಂದು ವರ್ಷದ ಕಾಲಾವಧಿಯಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್ಇ) ಶೇ. 8.53 (2,198.25) ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ(ಎನ್ಎಸ್ಇ) ಶೇ. 10.98 (854.65) ಅಂಕಗಳಷ್ಟು ಹೆಚ್ಚಳ ಕಂಡಿದೆ.

ವಾರದ ಷೇರುಪೇಟೆಯಲ್ಲಿ ಧನಾತ್ಮಕ ವಹಿವಾಟು

ವಾರದ ಷೇರು ನೋಟ:
ಕಳೆದ ಒಂದು ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 136 ಅಂಶಗಳಷ್ಟು ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 55 ಅಂಶಗಳಷ್ಟು ಇಳಿಕೆ ಕಂಡಿವೆ.

26 ಅಂಶಗಳಷ್ಟು ಬಿಎಸ್ಇ ಸೂಚ್ಯಂಕ ಹೆಚ್ಚಳವಾಗಿ, 27942 ಅಂಶಗಳಲ್ಲಿ ಕೊನೆಗೊಂಡಿತ್ತು. ಎನ್ಎಸ್ಇ 7923 ಅಂಶಗಳಷ್ಟು ಏರಿಕೆ ಕಂಡು 8638 ಅಂಕಗಳೊಂದಿಗೆ ಈ ವಾರದ ಫಲಿತಾಂಶ ಮುಕ್ತಾಯಗೊಂಡಿತ್ತು. ಹಲವು ಕಂಪನಿಗಳ ತ್ರೈಮಾಸಿಕ ಧನಾತ್ಮಕ ಫಲಿತಾಂಶ ಬಿಡುಗಡೆಯ ಹಿನ್ನೆಲೆಯಲ್ಲಿ ಷೇರುಪೇಟೆ ಚೇತರಿಕೆ ಕಾಣಲು ಸಹ ಪ್ರಮುಖ ಪಾತ್ರವಹಿಸಿದೆ.

English summary

Share Market: The positive trade exchange

A one-year period (Diwali Diwali), the domestic stock market experienced a positive increase.
Story first published: Saturday, October 29, 2016, 9:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X