For Quick Alerts
ALLOW NOTIFICATIONS  
For Daily Alerts

ಭಾರತದ ಪ್ರಮುಖ ಸ್ಟಾಕ್ ಎಕ್ಸ್‌ಚೇಂಜ್ ಗಳು

ಸ್ಟಾಕ್ ಎಕ್ಸ್‌ಚೇಂಜ್ ಎಂದರೆ ಷೇರುದಾರರು ಮತ್ತು ವ್ಯಾಪಾರಸ್ಥರು ಷೇರುಗಳ ಮತ್ತು ಇನ್ನಿತರ ಭದ್ರತೆಗಳ ವ್ಯವಹಾರ ನಡೆಸಲು "ವ್ಯಾಪಾರ"ದ ಅವಕಾಶಗಳನ್ನು ಒದಗಿಸಿಕೊಡುವ ಒಂದು ಪ್ರಮುಖ ವೇದಿಕೆ.

By Siddu
|

ಸ್ಟಾಕ್ ಎಕ್ಸ್‌ಚೇಂಜ್ ಎಂದರೆ ಷೇರುದಾರರು ಮತ್ತು ವ್ಯಾಪಾರಸ್ಥರು ಷೇರುಗಳ ಮತ್ತು ಇನ್ನಿತರ ಭದ್ರತೆಗಳ ವ್ಯವಹಾರ ನಡೆಸಲು "ವ್ಯಾಪಾರ"ದ ಅವಕಾಶಗಳನ್ನು ಒದಗಿಸಿಕೊಡುವ ಒಂದು ಪ್ರಮುಖ ವೇದಿಕೆ.

ಭಾರತದಲ್ಲಿ ಬಿಎಸ್ಇ(ಬಾಂಬೆ ಸ್ಟಾಕ್ ಎಕ್ಸ್ಚೇಂಜ್) ಹಾಗೂ ಎನ್ಎಸ್ಇ(ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಪ್ರಧಾನವಾದ ಸ್ಟಾಕ್ ಎಕ್ಸ್ಚೇಂಜ್ ಗಳಾಗಿವೆ. ಅಲ್ಲದೆ ದೇಶದ ಪ್ರಮುಖ ಇನ್ನಿತರ ಸ್ಟಾಕ್ ಎಕ್ಸ್ಚೇಂಜ್ ಗಳ ವಿವರವನ್ನು ಇಲ್ಲಿ ನೀಡಲಾಗಿದೆ.

- ಬೆಂಗಳೂರು ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಅಹಮದಾಬಾದ್ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಮಂಗಳೂರು ಸ್ಟಾಕ್ ಎಕ್ಸ್ಚೇಂಜ್
- ದೆಹಲಿ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಭುವನೇಶ್ವರ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಕಲ್ಕತ್ತಾ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಕೊಚ್ಚಿನ್ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಮದ್ರಾಸ್ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಗುವಾಹಟಿ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಜೈಪುರ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಲುಧಿಯಾನ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಮಧ್ಯ ಪ್ರದೇಶ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಪುಣೆ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಮಗಧ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ಯುಪಿ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್
- ದಿ ವಡೋದರ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್

ಭಾರತದ ಪ್ರಮುಖ ಸ್ಟಾಕ್ ಎಕ್ಸ್‌ಚೇಂಜ್

English summary

Stock Exchanges In India

A stock exchange or bourse is an exchange where stock brokers and traders can buy and/or sell stocks (also called shares), bonds, and other securities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X