ಭಾರತದ ಕೋಟ್ಯಾಧಿಪತಿಗಳ ಸಂಖ್ಯೆ 48 ಸಾವಿರ!

ಆದಾಯ ಇಲಾಖೆ ರಿಟರ್ನ್ಸ್ ಇತ್ತೀಚಿನ ಅಂಕಿಅಂಶಗಳ ಪ್ರಕಾರ 45,027 ಜನರು 1 ಕೋಟಿಯಿಂದ 5 ಕೋಟಿಯ ನಡುವೆ ಒಟ್ಟು ಆದಾಯ ಹೊಂದಿದ್ದಾರೆ. 98815 ಜನ 50 ಲಕ್ಷಕ್ಕಿಂತ ಹೆಚ್ಚು ಹಾಗೂ ಒಂದು ಕೋಟಿಗಿಂತ ಕಡಿಮೆ ಆದಾಯವನ್ನು ಹೊಂದಿದ್ದಾರೆ ಎಂದು ಆದಾಯ ಇಲಾಖೆ

2014-15ನೇ ಸಾಲಿನಲ್ಲಿ ಭಾರತದ ಒಟ್ಟು ಕೋಟ್ಯಾಧಿಪತಿಗಳ ಸಂಖ್ಯೆ 48000 ಮೀರಿದೆ ಎಂದು ಆದಾಯ ತೆರಿಗೆ ಇಲಾಖೆ ವರದಿಯಲ್ಲಿ ತಿಳಿಸಿದೆ.

ಆದಾಯ ಇಲಾಖೆ ರಿಟರ್ನ್ಸ್ ಇತ್ತೀಚಿನ ಅಂಕಿಅಂಶಗಳ ಪ್ರಕಾರ 45,027 ಜನರು 1 ಕೋಟಿಯಿಂದ 5 ಕೋಟಿಯ ನಡುವೆ ಒಟ್ಟು ಆದಾಯ ಹೊಂದಿದ್ದಾರೆ. 98815 ಜನ 50 ಲಕ್ಷಕ್ಕಿಂತ ಹೆಚ್ಚು ಹಾಗೂ ಒಂದು ಕೋಟಿಗಿಂತ ಕಡಿಮೆ ಆದಾಯವನ್ನು ಹೊಂದಿದ್ದಾರೆ ಎಂದು ಆದಾಯ ಇಲಾಖೆ ವಿಶ್ಲೇಷಣೆ ಮಾಡಿದೆ.

2014-15ನೇ ಸಾಲಿನಲ್ಲಿ ವಾರ್ಷಿಕವಾಗಿ ಒಂದು ಕೋಟಿಗಿಂತ ಹೆಚ್ಚು ಆದಾಯ ಗಳಿಸುವವರ ಸಂಖ್ಯೆ ಶೇ. 10ರಷ್ಟು ಹಾಗೂ 50 ಲಕ್ಷದಿಂದ ಒಂದು ಕೋಟಿ ನಡುವೆ ಆದಾಯ ಗಳಿಸುವವರ ಸಂಖ್ಯೆ ಶೇ. 22ರಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಯಲ್ಲಿ ತೆರಿಗೆ ಇಲಾಖೆ ತಿಳಿಸಿದೆ.

ಆದಾಯ ಇಲಾಖೆ ರಿಟರ್ನ್ಸ್ 2015ರ ಅನ್ವಯ 3000 ಜನರು ವಾರ್ಷಿಕವಾಗಿ 5 ಕೋಟಿಗಿಂತ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದೆ. ಮುಂದಿನ ವರ್ಷ 2016ರಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಶೇ. 15-20ರಷ್ಟು ಏರಿಕೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಭಾರತದ ಕೋಟ್ಯಾಧಿಪತಿಗಳ ಸಂಖ್ಯೆ 48 ಸಾವಿರ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+