For Quick Alerts
ALLOW NOTIFICATIONS  
For Daily Alerts

ಚೇತರಿಕೆ ಹಾದಿಯಲ್ಲಿ ಸೆನ್ಸೆಕ್ಸ್

ರಾಷ್ಟ್ರೀಯ ಸಂವೇದಿ ಸೂಚ್ಯಂಕ(ಎನ್ಎಸ್ಇ) ಮಧ್ಯಾಹ್ನದ ಹೊತ್ತಿಗೆ 8,522.50 ಅಂಕಗಳೊಂದಿಗೆ ಶೇ. 1.05ರಷ್ಟು ಏರಿಕೆ ಕಂಡಿದ್ದು, ಬಿಎಸ್ಇ ಸೂಚ್ಯಂಕ 27,522.10 ಅಂಶಗಳೊಂದಿಗೆ ಶೇ. 0.91 ಅಂಕ ಏರಿಕೆ ಆಗಿದೆ.

By Siddu
|

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗೆಲ್ಲುವ ನಿರೀಕ್ಷೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಮತ್ತು ನಿಪ್ಟಿ ಶೇ. ಒಂದರಷ್ಟು ಏರಿಕೆ ಕಂಡಿದೆ.

ಯುಎಸ್ ಅಧ್ಯಕ್ಷ ಗಾದಿಯ ರೇಸ್ ನಲ್ಲಿರುವ ಕ್ಲಿಂಟನ್ ಇತ್ತಿಚಿನ ವಿಮರ್ಶೆಗಳ ಪ್ರಕಾರ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ ಎನ್ನಲಾಗಿದೆ.

ರಾಷ್ಟ್ರೀಯ ಸಂವೇದಿ ಸೂಚ್ಯಂಕ(ಎನ್ಎಸ್ಇ) ಮಧ್ಯಾಹ್ನದ ಹೊತ್ತಿಗೆ 8,522.50 ಅಂಕಗಳೊಂದಿಗೆ ಶೇ. 1.05ರಷ್ಟು ಏರಿಕೆ ಕಂಡಿದ್ದು, ಬಿಎಸ್ಇ ಸೂಚ್ಯಂಕ 27,522.10 ಅಂಶಗಳೊಂದಿಗೆ ಶೇ. 0.91 ಅಂಕ ಏರಿಕೆ ಆಗಿದೆ.

ಎನ್ಎಸ್ಇ ಸೂಚ್ಯಂಕದಲ್ಲಿ ಹಣಕಾಸು ಮತ್ತು ಆರೋಗ್ಯ ಸ್ಟಾಕ್ ಗಳು ಶೇಕಡಾವಾರು ಹೆಚ್ಚು ಲಾಭ ಪಡೆದಿವೆ. ನಿಪ್ಟಿ ಬ್ಯಾಂಕ್ ಸೂಚ್ಯಂಕ ಶೇ. 1.4 ಮತ್ತು ನಿಪ್ಟಿ ಫಾರ್ಮಾ ಸೂಚ್ಯಂಕ ಶೇ. 3.3ರಷ್ಟು ಏರಿಕೆ ಕಂಡಿದೆ.

ಚೇತರಿಕೆ ಹಾದಿಯಲ್ಲಿ ಸೆನ್ಸೆಕ್ಸ್

English summary

Sensex Rises Over 200 Points

The broader NSE Nifty was up 1.05 percent at 8,522.50 by 11:40 a.m., while the benchmark BSE Sensex was 0.91 percent higher at 27,522.10.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X