ಇಂಡಿಗೋ ಟಿಕೆಟ್ ದರ ಕೇವಲ ರೂ. 868

ಏರ್ಲೈನ್ಸ್ ಪ್ರಮೋಷನಲ್ ಭಾಗವಾಗಿ ಇಂಡಿಗೋ ಏರ್ಲೈನ್ಸ್ ಪ್ರಯಾಣಿಕರಿಗೆ ಆಕರ್ಷಕ ಆಫರ್ ಘೋಷಿಸಿದೆ.

ಏರ್ಲೈನ್ಸ್ ಪ್ರಮೋಷನಲ್ ಭಾಗವಾಗಿ ಇಂಡಿಗೋ ಏರ್ಲೈನ್ಸ್ ಪ್ರಯಾಣಿಕರಿಗೆ ಆಕರ್ಷಕ ಆಫರ್ ಘೋಷಿಸಿದೆ.

ದೇಶೀಯ ಮಾರ್ಗಗಳ ಮಧ್ಯೆ ಟಿಕೆಟ್ ದರ ರೂ. 868 ಪ್ರಕಟಿಸಿದೆ. ಇಂಡಿಗೋ ಆಫರ್ ನವೆಂಬರ್ 8 ರ ವರೆಗೆ ತೆರೆದಿರುತ್ತದೆ ಎಂದು ಏರ್ಲೈನ್ಸ್ ತಿಳಿಸಿದೆ. ಆಯ್ಕೆ ಮಾಡಲ್ಪಟ್ಟ ಕೆಲ ದೇಶೀಯ ಮಾರ್ಗಗಳ ಮಧ್ಯೆ ಜನೆವರಿ 11, 2017 ರಿಂದ ಏಪ್ರಿಲ್ 11, 2017ರ ವರೆಗೆ ಪ್ರಯಾಣ ಮಾಡಬಹುದಾಗಿದೆ.

ಆದರೆ ಈ ಆಫರ್ ಅಡಿಯಲ್ಲಿ ಎಷ್ಟು ಸೀಟುಗಳು ಲಭ್ಯ ಇವೆ ಎಂಬುದನ್ನು ಇಂಡಿಗೋ ಪ್ರಕಟಿಸಿಲ್ಲ.

ಇಂಡಿಗೋ ತನ್ನ 11ನೇ ವಾರ್ಷಿಕೋತ್ಸವವನ್ನು ಆಚರಿಸುವ ಅಂಗವಾಗಿ ರೂ. 611(ಬೇಸ್ ಶುಲ್ಕ ಮತ್ತು ಇಂಧನ ಮೇಲ್ತೆರಿಗೆ) ದರದಲ್ಲಿ ಟಿಕೆಟ್ ಘೋಷಿಸಿದೆ. ನವೆಂಬರ್ 8 ರ ವರೆಗೆ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಜನೆವರಿ 11, 2017 ರಿಂದ ಏಪ್ರಿಲ್ 11, 2017ರ ವರೆಗೆ ಪ್ರಯಾಣ ಮಾಡಬಹುದಾಗಿದೆ.

ಇಂಡಿಗೋ ಟಿಕೆಟ್ ದರ ಕೇವಲ ರೂ. 868

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+