For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಸದ್ದು ಮಾಡಿದ 5 ಸ್ಟಾಕ್ಸ್

30 ಷೇರು ಬೆಂಚ್ ಮಾರ್ಕ್ ಸೂಚ್ಯಂಕ 27591.14 ಅಂಶಗಳೊಂದಿಗೆ 132.15 ಅಂಕ ಹಾಗೂ ನಿಪ್ಟಿ ಸೂಚ್ಯಂಕ 8543.55 ಅಂಶಗಳೊಂದಿಗೆ 46.50 ಅಂಕಗಳಲ್ಲಿ ದಿನದ ವಹಿವಾಟು ಅಂತ್ಯ ಕಂಡಿತು.

By Siddu
|

ಅಮೆರಿಕಾ ಚುನಾವಣೆಯ ಹಿನ್ನೆಲೆಯಲ್ಲಿ ದೇಶೀಯ ಸೂಚ್ಯಂಕಗಳು ಮಂಗಳವಾರ ಹೆಚ್ಚಿನ ಅಂಕಗಳೊಂದಿಗೆ ಕೊನೆಗೊಂಡಿವೆ.

30 ಷೇರು ಬೆಂಚ್ ಮಾರ್ಕ್ ಸೂಚ್ಯಂಕ 27591.14 ಅಂಶಗಳೊಂದಿಗೆ 132.15 ಅಂಕ ಹಾಗೂ ನಿಪ್ಟಿ ಸೂಚ್ಯಂಕ 8543.55 ಅಂಶಗಳೊಂದಿಗೆ 46.50 ಅಂಕಗಳಲ್ಲಿ ದಿನದ ವಹಿವಾಟು ಅಂತ್ಯ ಕಂಡಿತು. ಯೂರೋಪ್ ಷೇರುಗಳು ಕ್ಲಿಂಟನ್ ಗೆಲುವಿನ ಲೆಕ್ಕಾಚಾರದಲ್ಲಿ ಉತ್ತಮವಾಗಿ ವ್ಯಾಪಾರ ಕಂಡಿವೆ.

ಇವತ್ತು ಸುದ್ದಿಯಲ್ಲಿರುವ 5 ಪ್ರಮುಖ ಸ್ಟಾಕ್ ಗಳನ್ನು ನೀಡಲಾಗಿದೆ.
1. ಇಂಜಿನೀಯರ್ಸ್ ಇಂಡಿಯ
2. ಹಿಂಡಾಲ್ಕೊ ಇಂಡಸ್ಟ್ರಿಸ್
3. PNB ಹೌಸಿಂಗ್
4. ಟಾಟಾ ಮೋಟಾರ್ಸ್
5. ಐಸಿಐಸಿಐ ಬ್ಯಾಂಕ್
ಈ ಐದು ಕಂಪನಿಗಳ ಷೇರುಗಳು ಉತ್ತಮ ಲಾಭದೊಂದಿಗೆ ದಿನದ ವಹಿವಾಟನ್ನು ಮುಗಿಸಿವೆ.

ಷೇರುಪೇಟೆಯಲ್ಲಿ ಸದ್ದು ಮಾಡಿದ 5 ಸ್ಟಾಕ್ಸ್

English summary

Stocks That Were In News On Today

The 30-share benchmark index ended trade higher by 132.15 points to end at 27591.14; Nifty ends at 8543.55 up by 46.50 points.
Story first published: Tuesday, November 8, 2016, 16:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X