ಒಂದು ವೇಳೆ ಈ ಹಿಂದೆ ನೀಡಿದ ಮಾಹಿತಿ ಸರಿ ಇಲ್ಲದಿದ್ದಲ್ಲಿ ಇಲ್ಲವೆ ಆದಾಯದಲ್ಲಿ ಹೊಂದಾಣಿಕೆಯಾಗದಿದ್ದಲ್ಲಿ(mismatch) ಅದರ ಮೇಲೆ ಶೇ. 200 ಪೆನಾಲ್ಟಿ ವಿಧಿಸಲಿದೆ.
ಕೇಂದ್ರ ಸರ್ಕಾರ ರೂ. 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲರೂ ಬ್ಯಾಂಕು ಅಥವಾ ಅಂಚೆ ಕಚೇರಿಗಳಲ್ಲಿ ಹಣವನ್ನು ಡಿಪಾಸಿಟ್ ಮಾಡಿ ಹೊಸ ನೋಟುಗಳನ್ನು ಪಡೆಯಲು ಧಾವಿಸುತ್ತಿದ್ದಾರೆ.
ನವೆಂಬರ್ 10 ರಿಂದ ಡಿಸೆಂಬರ್ 30 ರವರೆಗೆ 2.5. ಲಕ್ಷಕ್ಕಿಂತ ಹೆಚ್ಚು ಹಣವನ್ನು ಇಡುವ ಪ್ರತಿ ಖಾತೆಯ ನಗದು ಠೇವಣಿಯನ್ನು ಐಟಿ ಇಲಾಖೆ ಪರಿಶೀಲಿಸಲಿದೆ. ಅಲ್ಲದೆ ಇಲಾಖೆಯು ಠೇವಣಿದಾರ ಈಗಾಗಲೇ ನೀಡಿದ ರಿಟರ್ನ್ಸ್ ಜತೆ ಇದನ್ನು ಹೋಲಿಸಿ ನೋಡಲಿದೆ.
ಒಂದು ವೇಳೆ ಈ ಹಿಂದೆ ನೀಡಿದ ಮಾಹಿತಿ ಸರಿ ಇಲ್ಲದಿದ್ದಲ್ಲಿ ಇಲ್ಲವೆ ಆದಾಯದಲ್ಲಿ ಹೊಂದಾಣಿಕೆಯಾಗದಿದ್ದಲ್ಲಿ(mismatch) ಅದರ ಮೇಲೆ ಶೇ. 200 ಪೆನಾಲ್ಟಿ ವಿಧಿಸಲಿದೆ.
ನವೆಂಬರ್ 10 ರಿಂದ ಡಿಸೆಂಬರ್ 30 ರವರೆಗೆ 2.5. ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ಇಡುವ ಪ್ರತಿ ಖಾತೆಯ ನಗದು ಠೇವಣಿ ಕುರಿತು ಐಟಿ ಇಲಾಖೆ ಮಾಹಿತಿ ಪಡೆಯಲಿದೆ. ಖಾತೆದಾರರು ಘೋಷಿಸುವ ಆದಾಯಲ್ಲಿ ಏನಾದರೂ ಹೊಂದಾಣಿಕೆಯಾಗದಿದ್ದಲ್ಲಿ (mismatch) ಅಂತವರನ್ನು ತೆರಿಗೆ ವಂಚಕರೆಂದು ಘೋಷಿಸಲಾಗುವುದು.
ಆದಾಯ ಇಲಾಖೆಯ 270(A) ಸೆಕ್ಸೆನ್ ಅಡಿಯಲ್ಲಿ ತೆರಿಗೆ ವಂಚಕ ಎಂದು ಘೋಷಿಸಿ ಶೇ. 200ರಷ್ಟು ಪೆನಾಲ್ಟಿ ವಿಧಿಸಲಾಗುತ್ತದೆ.

More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications