ಲಾಲ್ ಜೀ ಭಾಯಿ ಪಟೇಲ್ ಸೂರತ್ ನ ಬಿಲ್ಡರ್ ಹಾಗೂ ವಜ್ರದ ಉದ್ಯಮಿಯಾಗಿದ್ದು, ರೂ. 6000 ಕೋಟಿ ನಗದಿನೊಂದಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಲಾಲ್ ಜೀ ಭಾಯಿ ಪಟೇಲ್ ಸೂರತ್ ನ ಬಿಲ್ಡರ್ ಹಾಗೂ ವಜ್ರದ ಉದ್ಯಮಿಯಾಗಿದ್ದು, ರೂ. 6000 ಕೋಟಿ ನಗದಿನೊಂದಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇದು ಖಚಿತ ಪಟ್ಟಲ್ಲಿ ಲಾಲ್ ಜೀ ಭಾಯಿ ಪಟೇಲ್ ಸುಮಾರು ರೂ. 5400 ಕೋಟಿ ತೆರಿಗೆ ರೂಪದಲ್ಲಿ ಕಟ್ಟಬೇಕಾಗುತ್ತದೆ.
ಲಾಲ್ ಜೀ ಭಾಯಿ ಪಟೇಲ್ ಭಾರತದ ಶ್ರೀಮಂತ ಬಿಲ್ಡರ್ ಮತ್ತು ವಜ್ರ ವ್ಯಾಪಾರಿ ಆಗಿದ್ದಾರೆ. ಇವರು ತಮ್ಮ ಸಮಾಜಮುಖಿ ದಾನಧರ್ಮದ ಮೂಲಕ ಹಾಗೂ ತಮ್ಮ ಉದ್ಯೋಗಿಗಳಿಗೆ ದುಬಾರಿ ಉಡುಗೊರೆಗಳನ್ನು ಕೊಡುವುದರ ಮೂಲಕ ಸುದ್ದಿಯಲ್ಲಿರುತ್ತಾರೆ.
ಈ ವರ್ಷದ ಫೆಬ್ರವರಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಉದ್ದೇಶಕ್ಕಾಗಿ ರೂ. 200 ಕೋಟಿ ಹಣವನ್ನು ದಾನ ಮಾಡಿದ್ದರು. ಈ ಮೂಲಕ ರಾಜ್ಯದಾದ್ಯಂತ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಲಾಲ್ ಜೀ ಭಾಯಿ ಪಟೇಲ್ ಪ್ರತಿವರ್ಷ ತಮ್ಮ ಉದ್ಯೋಗಿಗಳಿಗೆ ದುಬಾರಿ ಉಡುಗೊರೆಗಳನ್ನು ಕೊಡುವುದರ ಮೂಲಕ ಸುದ್ದಿಯಲ್ಲಿರುತ್ತಾರೆ. ಕಾರು, ಪ್ಲಾಟ್ ಇತ್ಯಾದಿ ಉಡುಗೊರೆಗಳನ್ನು ದೀಪಾವಳಿಯಂತಹ ಸಂದರ್ಭಗಳಲ್ಲಿ ಕೊಡುತ್ತಾರೆ. ಭಾರತದ ಶ್ರೀಮಂತ ಬಿಲ್ಡರ್ ಮತ್ತು ವಜ್ರ ವ್ಯಾಪಾರಿ ಆಗಿರುವ ಲಾಲ್ ಜೀ ಭಾಯಿ ಪಟೇಲ್ ಸುಮಾರು ರೂ. 5400 ಕೋಟಿ ತೆರಿಗೆ ರೂಪದಲ್ಲಿ ಕಟ್ಟಬೇಕಾಗುತ್ತದೆ. ಇದರಲ್ಲಿ ಶೇ. 30ರಷ್ಟು ತೆರಿಗೆ ಮತ್ತು ಶೇ. 200ರಷ್ಟು ತೆರಿಗೆ ಮೇಲಿನ ಪೆನಾಲ್ಟಿ ಒಳಗೊಂಡಿರುತ್ತದೆ. ಲಾಲ್ ಜೀ ಭಾಯಿ ಪಟೇಲ್ ಪ್ರಧಾನಿ ಮೋದಿ ಸೂಟ್ ಜಾಕೆಟ್ ಖರೀದಿ ಮಾಡಿರುವುದು ತುಂಬಾ ಪ್ರಸಿದ್ದಿಯಾಗಿದೆ. ಮೋದಿ ಸೂಟ್ ಜಾಕೆಟ್ ಮೇಲೆ ತನ್ನ ಹೆಸರನ್ನು ಕಸೂತಿ ಮಾಡಿದ್ದರು. ಇದು ಪ್ರಧಾನಿ ನರೇಂದ್ರ ಮೋದಿ ರೂ. 500, 1000 ಮುಖಬೆಲೆ ನೋಟುಗಳ ನಿಷೇಧದ ಪರಿಣಾಮವಾಗಿದೆ. ಕಪ್ಪುಹಣ ಮತ್ತು ಭ್ರಷ್ಟಾಚಾರ ತಡೆಯಲು ಕೈಗೊಂಡಿರುವ ದಿಟ್ಟ ನಡೆಯ ಪರಿಣಾಮ ಈಗಾಗಲೇ ಹಲವರ ಮೇಲೆ ಉಂಟಾಗುತ್ತಿದೆ.
ರೂ. 200 ಕೋಟಿ ದಾನ
ದುಬಾರಿ ಉಡುಗೊರೆಯ ಕೊಡುಗೆ
ರೂ. 5400 ಕೋಟಿ ತೆರಿಗೆ
ಮೋದಿ ಸೂಟ್ ಜಾಕೆಟ್ ಖರೀದಿ
ಮೋದಿ ಮಾಸ್ಟರ್ ಸ್ಟ್ರೋಕ್
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications