For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್ ಬಂಕ್ ಗಳಲ್ಲಿ ರೂ. 2000 ನಗದು ವಿತರಣೆ

ದೇಶದ ಕೆಲ ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ ರೂ. 2000 ವರೆಗೆ ಡೆಬಿಟ್/ಕ್ರೆಡಿಟ್ ಕಾರ್ಡುಗಳನ್ನು ಬಳಸಿ ನಗದು ವಿನಿಮಯ ವ್ಯವಸ್ಥೆಯನ್ನು ಜಾರಿ ತರಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ.

By Siddu
|

ದೇಶದ ಕೆಲ ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ ರೂ. 2000 ವರೆಗೆ ಡೆಬಿಟ್/ಕ್ರೆಡಿಟ್ ಕಾರ್ಡುಗಳನ್ನು ಬಳಸಿ ನಗದು ವಿನಿಮಯ ವ್ಯವಸ್ಥೆಯನ್ನು ಜಾರಿ ತರಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ.

ಹಳೆ ನೋಟುಗಳ ಚಲಾವಣೆ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ನಿವಾರಿಸಲು ಈ ಕ್ರಮಕ್ಕೆ ಮುಂದಾಗಿದೆ.
ಕೇಂದ್ರ ಸರ್ಕಾರ ಶೀಘ್ರದಲ್ಲೇ ದೇಶದಾದ್ಯಂತ ಆಯ್ದ 2,50ಕ್ಕೂ ಹೆಚ್ಚು ಬಂಕ್ ಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲಿದೆ.

ಗ್ರಾಹಕರು ತಮ್ಮ ಡೆಬಿಟ್/ಕ್ರೆಡಿಟ್ ಕಾರ್ಡುಗಳನ್ನು ಬಳಸಿ ಒಂದು ದಿನಕ್ಕೆ ರೂ. 2000 ವರೆಗೆ ನಗದು ಪಡೆಯಬಹುದಾಗಿದೆ. ಈ ಕುರಿತು ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿನಿ ಟ್ವಿಟ್ ಮಾಡಿದೆ.

ಪೆಟ್ರೋಲ್ ಬಂಕ್ ಗಳಲ್ಲಿ ರೂ. 2000 ನಗದು ವಿತರಣೆ

English summary

Now, get Rs 2,000 cash from petrol pumps

Frustrated by long queues outside banks and ATMs? You can now drive into a petrol pump to draw cash. Swipe your debit card at petrol stations run by state-run oil companies and you will get Rs 2,000.
Story first published: Friday, November 18, 2016, 13:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X