For Quick Alerts
ALLOW NOTIFICATIONS  
For Daily Alerts

ಕಿಂಗ್ ಫಿಷರ್ ಕಂಪನಿ ಮುಚ್ಚುವಂತೆ ಹೈಕೋರ್ಟ್ ಆದೇಶ

ಮದ್ಯದ ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ಲೈನ್ಸ್ ಲಿಮಿಟೆಡ್ ಕಂಪನಿ ಮುಚ್ಚುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

By Siddu
|

ಮದ್ಯದ ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ಲೈನ್ಸ್ ಲಿಮಿಟೆಡ್ ಕಂಪನಿ ಮುಚ್ಚುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

ಇಂಗ್ಲೆಂಡ್ ಮೂಲದ ಕೈಗಾರಿಕಾ ಕಂಪನಿಗೆ ಸಾಲ ಪಾವತಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್ ಜಾರಿ ಮಾಡಿದೆ. 2012ರ ಜುಲೈ 4ರವರೆಗಿನ ವಹಿವಾಟಿನಲ್ಲಿ ರೂ. 40 ಕೋಟಿಗಿಂತ ಹೆಚ್ಚು ಸಾಲವನ್ನು ಕಿಂಗ್ ಫಿಷರ್ ಕಂಪನಿ ಹಿಂದಿರುಗಿಸಬೇಕು. ಆದರೆ ಇಲ್ಲಿಯವರೆಗೆ ಹಣ ಪಾವತಿಸಿಲ್ಲ ಎಂದು ಆರೋಪಿಸಿ ಏರೊಟ್ರಾನ್ ಕಂಪನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಕಿಂಗ್‌ಫಿಷರ್‌ ಕಂಪೆನಿ ನಮಗೆ 2012ರ ಜುಲೈ 4 ರವರೆಗಿನ ವಹಿವಾಟಿನಲ್ಲಿ ₹ 40 ಕೋಟಿಗೂ ಹೆಚ್ಚು ಸಾಲ ಹಿಂದಿರುಗಿಸಬೇಕು. ಈ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರ ಏಕಸದಸ್ಯ ಪೀಠ ಮಾನ್ಯ ಮಾಡಿದೆ. ಈ ಅರ್ಜಿಯೊಂದಿಗೆ ಇದ್ದ ಇನ್ನಿತರ ಪ್ರಕರಣಗಳ ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ.

ಕಿಂಗ್ ಫಿಷರ್ ಕಂಪನಿ ಮುಚ್ಚುವಂತೆ ಹೈಕೋರ್ಟ್ ಆದೇಶ

English summary

Wind up Vijay Mallya’s Kingfisher Airlines: High Court

In yet another jolt to beleaguered liquor baron Vijay Mallya, the Karnataka High Court on Friday ordered winding up of his now-defunct Kingfisher Airlines Limited for non-payment of dues to a UK-based firm.
Story first published: Saturday, November 19, 2016, 12:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X