For Quick Alerts
ALLOW NOTIFICATIONS  
For Daily Alerts

ಲಾರ್ಸನ್ ಅಂಡ್ ಟೂಬ್ರೊ: 14,000 ಉದ್ಯೋಗಿಗಳ ವಜಾ

ದೇಶದ ಅತಿದೊಡ್ಡ ಎಂಜಿನೀಯರಿಂಗ್ ದೈತ್ಯ ಕಂಪನಿ ಲಾರ್ಸನ್ ಅಂಡ್ ಟೂಬ್ರೊ 14,000 ಉದ್ಯೋಗಿಗಳನ್ನು ವಜಾಗೊಳಿಸಿದೆ.

By Siddu
|

ದೇಶದ ಅತಿದೊಡ್ಡ ಎಂಜಿನೀಯರಿಂಗ್ ದೈತ್ಯ ಕಂಪನಿ ಲಾರ್ಸನ್ ಅಂಡ್ ಟೂಬ್ರೊ 14,000 ಉದ್ಯೋಗಿಗಳನ್ನು ವಜಾಗೊಳಿಸಿದೆ.

 

ಹಣಕಾಸು ವ್ಯವಹಾರಗಳ ಕುಸಿತ ಮತ್ತು ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಲಾರ್ಸನ್ ಅಂಡ್ ಟೂಬ್ರೊ ಈ ನಿರ್ಣಯ ಕೈಗೊಂಡಿದ್ದು, ಕಂಪನಿಯ ಅಭಿವೃದ್ಧಿ ಮತ್ತು ಉತ್ತಮ ಗಾತ್ರಕ್ಕಾಗಿ ಈ ಕ್ರಮ ಅವಶ್ಯವಾಗಿತ್ತು ಎಂದು ಕಂಪನಿ ತಿಳಿಸಿದೆ.

 

ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟು 1.2 ಲಕ್ಷ ನೌಕರರನ್ನು ಹೊಂದಿದ್ದು, ಮುಂದಿನ ಹಣಕಾಸು ವರ್ಷ ಗಮನದಲ್ಲಿಟ್ಟು 14 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಕಳೆದ ವರ್ಷ ಎಲ್ ಅಂಡ್ ಟಿ ಕಂಪನಿ ವ್ಯವಹಾರ ಶೇ.8.6ರಷ್ಟು ಹೆಚ್ಚಳವಾಗಿ 46,885 ಕೋಟಿ ರೂ. ತಲುಪಿತ್ತು. ಒಟ್ಟು ಲಾಭವು 1,197 ಕೋಟಿಯಿಂದ 2,044 ಕೋಟಿ ರೂ.ಗೆ ಹೆಚ್ಚಾಗಿತ್ತು. ಆದರೆ, ಮುಂದಿನ 5 ವರ್ಷಗಳಲ್ಲಿ ಸಂಸ್ಥೆ ತನ್ನ ವಹಿವಾಟನ್ನು 2 ಲಕ್ಷ ಕೋಟಿಗೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಲಾರ್ಸನ್ ಅಂಡ್ ಟೂಬ್ರೊ: 14,000 ಉದ್ಯೋಗಿಗಳ ವಜಾ

English summary

L&T sheds 14,000 employees from its workforce

Larsen & Toubro, India’s biggest engineering firm, has shed 14,000 employees, or 11.2% of its total workforce, in one of the biggest corporate retrenchment exercises in recent times.
Story first published: Wednesday, November 23, 2016, 16:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X