ರೈಲ್ವೆ ಆನ್ಲೈನ್ ಬುಕಿಂಗ್ ಸೇವಾ ಶುಲ್ಕ ಇಲ್ಲ

IRCTC ವೆಬ್ಸೈಟ್ ಮೂಲಕ ನವೆಂಬರ್ 23, 2016 ರಿಂದ ಡಿಸೆಂಬರ್ 31ರವರೆಗಿನ ಅವಧಿಯಲ್ಲಿ ಇ-ಟಿಕೆಟ್ ಬುಕಿಂಗ್ ಅಗ್ಗವಾಗಿರುತ್ತದೆ.

ನಗದು ರಹಿತ ವ್ಯವಹಾರ ಪ್ರೋತ್ಸಾಹಿಸಲು ಭಾರತೀಯ ರೈಲ್ವೆ ಆನ್ಲೈನ್ ಮೂಲಕ ಮಾಡಲಾಗುವ ಟಿಕೆಟ್ ಬುಕಿಂಗ್ ಮೇಲಿನ ಶುಲ್ಕವನ್ನು ತೆಗೆದು ಹಾಕಿದೆ.

ಪ್ರಯಾಣಿಕರಿಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಟಿಕೆಟ್ ಬುಕಿಂಗ್ ಮಾಡುವುದರ ಮೇಲೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. IRCTC ವೆಬ್ಸೈಟ್ ಮೂಲಕ ನವೆಂಬರ್ 23, 2016 ರಿಂದ ಡಿಸೆಂಬರ್ 31ರವರೆಗಿನ ಅವಧಿಯಲ್ಲಿ ಇ-ಟಿಕೆಟ್ ಬುಕಿಂಗ್ ಅಗ್ಗವಾಗಿರುತ್ತದೆ.

ಪ್ರಸ್ತುತ IRCTC ಎಸಿ ದರ್ಜೆಯ ಟಿಕೆಟ್ ಮೇಲೆ ರೂ. 40 ಮತ್ತು ಎಸಿ ಅಲ್ಲದ ಸ್ಲಿಪರ್ ಕ್ಲಾಸ್ ಮೇಲೆ ರೂ. 20 ಸೇವಾ ಶುಲ್ಕ ವಿಧಿಸುತ್ತದೆ. ರೂ. 500, 1000 ಹಳೆ ನೋಟುಗಳ ಅನಾಣ್ಯೀಕರಣದ ಫಲವಾಗಿ ಸರ್ಕಾರ ಈ ಹೆಜ್ಜೆಯನ್ನು ಇಟ್ಟಿದೆ.

ರೈಲ್ವೆ ಆನ್ಲೈನ್ ಬುಕಿಂಗ್ ಸೇವಾ ಶುಲ್ಕ ಇಲ್ಲ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+