For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಸೂಚ್ಯಂಕ 91 ಅಂಕ ಏರಿಕೆ

ಸೆನ್ಸೆಕ್ಸ್ ಸೂಚ್ಯಂಕ 91 ಅಂಕ ಮತ್ತು ನಿಪ್ಟಿ 31 ಅಂಕ ಏರಿಕೆಯೊಂದಿಗೆ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.

By Siddu
|

ಸೆನ್ಸೆಕ್ಸ್ ಸೂಚ್ಯಂಕ 91 ಅಂಕ ಮತ್ತು ನಿಪ್ಟಿ 31 ಅಂಕ ಏರಿಕೆಯೊಂದಿಗೆ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.

ಹೆಚ್ಚು ಮೌಲ್ಯದ ನೋಟುಗಳ ವಿತ್ ಡ್ರಾ ಪರಿಚಲನೆಯಿಂದ ದೇಶಿ ಷೇರುಗಳು ಬುಧವಾರ ಗಳಿಕೆ ಕಂಡಿದ್ದವು. ಇವತ್ತು ಕೂಡ ಷೇರುಗಳ ಗಳಿಕೆಯಲ್ಲಿ ಚೇತರಿಕೆ ಮುಂದುವರೆದಿದೆ.

ಬಿಎಸ್ಇ ಸೂಚ್ಯಂಕ 26,051.81 ಅಂಶ(ಶೇ. 0.35) ಹೆಚ್ಚು ಗಳಿಕೆಯೊಂದಿಗೆ ಅಂತ್ಯ ಕಂಡಿದ್ದು, ಎನ್ಎಸ್ಇ ಸೂಚ್ಯಂಕ 8033.30 ಅಂಶಗಳೊಂದಿಗೆ 31 ಅಂಕಗಳಲ್ಲಿ ದಿನದ ವಹಿವಾಟನ್ನು ಮುಗಿಸಿದೆ.
ಲುಪಿನ್ (+ 5.22%), ಏಷ್ಯನ್ ಪೇಂಟ್ಸ್ (+ 3.87%), ಟಾಟಾ ಸ್ಟೀಲ್ (+ 3.8%), ಎನ್ಟಿಪಿಸಿ (+ 2.63%) ಮತ್ತು ಎಲ್ ಅಂಡ್ ಟಿ (+ 2.16%) ಸೆನ್ಸೆಕ್ಸ್ ಲಾಭ ಗಳಿಸಿದ್ದರೆ, ಎಂ & ಎಂ(2.02%), ಎಚ್ಡಿಎಫ್ಸಿ (-1.72%), ಭಾರ್ತಿ ಏರ್ಟೆಲ್ (-1.22%), ಪವರ್ ಗ್ರಿಡ್ (-1.22%) ಮತ್ತು ಎಚ್ಡಿಎಫ್ಸಿ ಬ್ಯಾಂಕ್ (-1.04%) ನಷ್ಟ ಕಂಡಿವೆ.

ಸೆನ್ಸೆಕ್ಸ್ ಸೂಚ್ಯಂಕ 91 ಅಂಕ ಏರಿಕೆ

English summary

Sensex ends higher by 91 points

The Sensex and Nifty ended higher by nearly 0.4 per cent due to short-covering by investors ahead of November derivatives expiry and a firm global trend.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X