For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 192 ಅಂಕಗಳ ಭಾರಿ ಕುಸಿತ

ವಿದೇಶಿ ಬಂಡವಾಳ ಹೊರಹರಿವು ಮತ್ತು ದೇಶಿಯ ಹೂಡಿಕೆದಾರರಲ್ಲಿ ಆಕರ್ಷಣೆ ಕಡಿಮೆ ಆಗಿರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಕುಸಿತ ಕಂಡಿದೆ.

By Siddu
|

ವಿದೇಶಿ ಬಂಡವಾಳ ಹೊರಹರಿವು ಮತ್ತು ದೇಶಿಯ ಹೂಡಿಕೆದಾರರಲ್ಲಿ ಆಕರ್ಷಣೆ ಕಡಿಮೆ ಆಗಿರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಕುಸಿತ ಕಂಡಿದೆ. ಆರಂಭಿಕ ವಹವಾಟಿನಲ್ಲಿ ರೂಪಾಯಿ ಮೌಲ್ಯ 68 ರೂಪಾಯಿ 83 ಪೈಸೆಯಷ್ಟಿತ್ತು.

ಎನ್ಎಸ್ಇ ಸೂಚ್ಯಂಕ 67.8 ಅಂಕ ಕುಸಿತ ಕಂಡಿದ್ದು, ಬಿಎಸ್ಇ ಸೂಚ್ಯಂಕ 101.64 ಅಂಕ ಕುಸಿತದೊಂದಿಗೆ ದಿನದ ವಹಿವಾಟನ್ನು ಕೊನೆಗೊಳಿಸಿದೆ.

ಪವರ್ ಗ್ರಿಡ್(+ 1.92%), ಬಜಾಜ್ ಆಟೊ(+ 1.69%), ಟಾಟಾ ಸ್ಟೀಲ್(+ 1.5%), ಟಿಸಿಎಸ್(+ 1.38%) ಮತ್ತು ಇನ್ಫೋಸಿಸ್ (+ 1.33%) ಇವು ಲಾಭ ಗಳಿಸಿದ್ದರೆ, ಟಾಟಾ ಮೋಟಾರ್ಸ್(-3.89%), ಆಕ್ಸಿಸ್ ಬ್ಯಾಂಕ್(-2.59%), ಸನ್ ಫಾರ್ಮಾ(-2.49%), ಮತ್ತು ಗೈಲ್(-2.18%) ನಷ್ಟ ಅನುಭವಿಸಿವೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸಂಜೆ 4.28ರ ಹೊತ್ತಿಗೆ ರೂ. 68.79ರಷ್ಟಿತ್ತು.

ಸೆನ್ಸೆಕ್ಸ್ 192 ಅಂಕಗಳ ಭಾರಿ ಕುಸಿತ

Read more about: sensex bse nifty
English summary

Sensex plunges 192 points

The Sensex and Nifty reversed two sessions of gains to end lower on Thursday as the rupee fell to a record low, denting sentiment at a time when investors were already worried about how demonetisation would affect economic growth.
Story first published: Thursday, November 24, 2016, 16:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X