ಲಾಸ್ಟ್ ಚಾನ್ಸ್! ಕಪ್ಪು ಹಣ ಘೋಷಿಸಿ ಇಲ್ಲವೆ ಶೇ. 90 ತೆರಿಗೆ ಎದುರಿಸಿ

ಈ ಯೋಜನೆಯನ್ನು ಮುಂದಿನ ವಾರದಲ್ಲಿ ಜಾರಿ ಬರಲಿದ್ದು, ಆದಾಯ ಇಲಾಖೆ ಶೇ. 50ರಷ್ಟು ತೆರಿಗೆ ವಿಧಿಸಲಿದೆ. ಈ ಮೊತ್ತದ ಅರ್ಧ ಭಾಗವನ್ನು 4 ವರ್ಷಗಳ ಕಾಲ ಖಾತೆಯಿಂದ ತೆಗೆಯುವುದಕ್ಕೆ ಅವಕಾಶ ಇರುವುದಿಲ್ಲ.

ಡಿಸೆಂಬರ್ 30ರವರೆಗೆ ಬ್ಯಾಂಕ್ ಗಳಲ್ಲಿ ಜಮಾ ಮಾಡಲಾಗುವ ರದ್ದಾದ ಹಳೆ ನೋಟುಗಳಿಗೆ ಯಾವುದೇ ದಾಖಲಾತಿಗಳು ಇಲ್ಲದ ಬ್ಯಾಂಕ್ ಠೇವಣಿಗಳ ಮೇಲೆ ಶೇ. 50ರಷ್ಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.

ಈ ಯೋಜನೆಯನ್ನು ಮುಂದಿನ ವಾರದಲ್ಲಿ ಜಾರಿ ಬರಲಿದ್ದು, ಆದಾಯ ಇಲಾಖೆ ಶೇ. 50ರಷ್ಟು ತೆರಿಗೆ ವಿಧಿಸಲಿದೆ. ಈ ಮೊತ್ತದ ಅರ್ಧ ಭಾಗವನ್ನು 4 ವರ್ಷಗಳ ಕಾಲ ಖಾತೆಯಿಂದ ತೆಗೆಯುವುದಕ್ಕೆ ಅವಕಾಶ ಇರುವುದಿಲ್ಲ.

ಶೇ. 90 ತೆರಿಗೆ/ದಂಡ

ಶೇ. 90 ತೆರಿಗೆ/ದಂಡ

ದಾಖಲೆ ಇಲ್ಲದಿರುವ ಹಣವನ್ನು ಸ್ವಯಂ ಪ್ರೇರಣೆಯಿಂದ ಘೋಷಿಸದೆ ಇದ್ದರೆ ಅದಕ್ಕೆ ಶೇ. 90ರಷ್ಟು ತೆರಿಗೆ ಮತ್ತು ದಂಡ ವಿಧಿಸಲು ಕೇಂದ್ರ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಕಾಯಿದೆಗೆ ತಿದ್ದುಪಡಿ ತರಲು ಸರ್ಕಾರ ಬಯಸಿದೆ.

RBI ಕೌಂಟರ್ ಗಳಲ್ಲಿ ಅವಕಾಶ

RBI ಕೌಂಟರ್ ಗಳಲ್ಲಿ ಅವಕಾಶ

ಹಳೆ ರೂ. 500, 1000 ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡುವ ಪ್ರಕ್ರಿಯೆಯನ್ನು ಗುರುವಾರ ನವೆಂಬರ್ 24ರ ಮಧ್ಯರಾತ್ರಿಯಿಂದ ರದ್ದುಪಡಿಸಲಾಗಿದೆ. ಆದರೆ ರಿಸರ್ವ್ ಬ್ಯಾಂಕಿನ ಕೌಂಟರ್ ಗಳಲ್ಲಿ ನೋಟುಗಳ ವಿನಿಮಯಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಆರ್ಬಿಐ ಕೌಂಟರ್ ಗಳಲ್ಲಿ ಒಬ್ಬ ವ್ಯಕ್ತಿ ದಿನವೊಂದಕ್ಕೆ ರೂ. 2000 ವರೆಗೆ ನೋಟುಗಳನ್ನು ಬದಲಾವಣೆ ಮಾಡಬಹುದಾಗಿದೆ. ಜತೆಗೆ ನೋಟು ನಿಷೇಧದಿಂದಾಗಿ ಜನಸಾಮಾನ್ಯರಿಗೆ ಆಗಿರುವ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಹಳೆಯ ರೂ. 500 ಮುಖಬೆಲೆಯ ನೋಟುಗಳ ಬಳಕೆಯ ಕಾಲಾವಧಿಯನ್ನು ಡಿಸೆಂಬರ್ 15ರ ವರೆಗೆ ವಿಸ್ತರಿಸಿದ್ದು, ಅದಕ್ಕೆ ಕೆಲವು ಹೊಸ ಸೇವೆಗಳನ್ನೂ ಸೇರಿಸಿದೆ.

ಡಿಸೆಂಬರ್ 15ರವರೆಗೆ ಅವಕಾಶ

ಡಿಸೆಂಬರ್ 15ರವರೆಗೆ ಅವಕಾಶ

ಮೆಡಿಕಲ್ ಶಾಪ್, ಸರ್ಕಾರಿ ಆಸ್ಪತ್ರೆ, ಎಲ್ಪಿಜಿ ಗ್ಯಾಸ್, ಮೆಟ್ರೋ ರೈಲ್ವೆ ಟಿಕೆಟ್, ಕೋರ್ಟು ಶುಲ್ಕ ಪಾವತಿ, ರಾಜ್ಯ ಸರ್ಕಾರದ ಮಳಿಗೆಗಳಿಂದ ಬೀಜ ಖರೀದಿ, ಕೇಂದ್ರ/ರಾಜ್ಯ ಸರ್ಕಾರದ ಹಾಲಿನ ಕೇಂದ್ರ, ರೈಲ್ವೇ ಟಿಕೆಟ್ ಬುಕ್ಕಿಂಗ್, ಶವಾಗಾರ ಶುಲ್ಕ ಸೇರಿದಂತೆ ಸರ್ಕಾರಿ ಸೇವೆಗಳಿಗೆ ಹಳೆ 500 ರೂಪಾಯಿ ನೋಟ್ ಚಲಾವಣೆಗೆ ಡಿಸೆಂಬರ್ 15ರವರೆಗೆ ಅವಕಾಶ ನೀಡುವ ಮೂಲಕ ಗ್ರಾಹಕರಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+