ಮೊಬೈಲ್ ಮಾರಾಟ ಶೇ. 60 ಇಳಿಕೆ

ಅನಾಣ್ಯೀಕರಣದ ನಂತರದ ಮೂರು ವಾರಗಳಲ್ಲಿ ಮೊಬೈಲ್ ಮಾರಾಟದಲ್ಲಿ ಶೇ. 60ರಷ್ಟು ಇಳಿಕೆ ಕಂಡಿದೆ ಎಂದು ಇಂಡಿಯನ್ ಸೆಲ್ಯೂಲರ್ ಅಸೋಸಿಯೇಷನ್(ICA) ವರದಿ ಮಾಡಿದೆ.

ಅನಾಣ್ಯೀಕರಣದ ನಂತರದ ಮೂರು ವಾರಗಳಲ್ಲಿ ಮೊಬೈಲ್ ಮಾರಾಟದಲ್ಲಿ ಶೇ. 60ರಷ್ಟು ಇಳಿಕೆ ಕಂಡಿದೆ ಎಂದು ಇಂಡಿಯನ್ ಸೆಲ್ಯೂಲರ್ ಅಸೋಸಿಯೇಷನ್(ICA) ವರದಿ ಮಾಡಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಶೇ. 40-60ರ ವ್ಯಾಪ್ತಿಯಲ್ಲಿ ಮಾರಾಟ ಕುಸಿತ ಆಗಿದೆ ಎಂದು ಐಸಿಎ ರಾಷ್ಟ್ರೀಯ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದ್ದಾರೆ. ಈ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿದ್ದು, ನಗರಗಳಲ್ಲಿ ಸಲ್ಪ ಮಟ್ಟಿಗೆ ಕಡಿಮೆ ಇದೆ. ಉದ್ಯಮ ತಿಂಗಳಿಗೆ ರೂ. 9000-12,000 ಕೋಟಿ ಮೌಲ್ಯದ ಮೊಬೈಲ್ ವಹಿವಾಟು ನಡೆಸುತಿತ್ತು. ಈ ಆಧಾರದ ಮೇಲೆ ಶೇ. 40-60ರ ವ್ಯಾಪ್ತಿಯಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ ಎಂದರು.

ಕೇಂದ್ರ ಸರ್ಕಾರ ಡಿಜಿಟಲ್ ಪಾವತಿ ಸೇವೆಗಳ ಮುಖಾಂತರ ನಗದು ರಹಿತ ಆರ್ಥಿಕತೆಗೆ ಪ್ರೋತ್ಸಾಹಿಸುತ್ತಿರುವ ಹಿನ್ನಲೆಯಲ್ಲೂ ಮೊಬೈಲ್ ಮಾರಾಟ ಕುಸಿತದ ಫಲಿತಾಂಶ ಬಂದಿದೆ.

ಮೊಬೈಲ್ ವಾಲೆಟ್ ಮತ್ತು ಡಿಜಿಟಲ್ ಪೇಮೆಂಟ್ಸ್ ಆಯ್ಕೆಗಳ ಮೂಲಕ ಜನರನ್ನು ನಗದು ರಹಿತ ವ್ಯವಹಾರಕ್ಕೆ ಉತ್ತೇಜಿಸಲಾಗುತ್ತಿರುವುದರಿಂದ ಮೊಬೈಲ್ ಮಾರಾಟದ ಮೇಲೂ ಪರಿಣಾಮ ಬೀರಬಹುದೆಂದು ಉದ್ಯಮ ನಿರೀಕ್ಷಿಸಿತ್ತು.

ಮೊಬೈಲ್ ಮಾರಾಟ ಶೇ. 60 ಇಳಿಕೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+