259 ಅಂಕ ಚೇತರಿಕೆ ಕಂಡ ಸೆನ್ಸೆಕ್ಸ್

ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 26,652.82 ಅಂಶಗಳೊಂದಿಗೆ 258.80 ಅಂಕ ಏರಿಕೆ ಕಂಡಿದೆ. ಆದರೆ ಈ ತಿಂಗಳಲ್ಲಿ ಒಟ್ಟಾರೆಯಾಗಿ ಶೇ. 4.61ರಷ್ಟು ಇಳಿಕೆಯಾಗಿದೆ.

ಇಂದಿನ ಷೇರುಪೇಟೆ ವಹಿವಾಟಿನಲ್ಲಿ ಚೇತರಿಕೆ ಕಂಡು ಬಂದಿದ್ದು, ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 26,652.82 ಅಂಶಗಳೊಂದಿಗೆ 258.80 ಅಂಕ ಏರಿಕೆ ಕಂಡಿದೆ. ಆದರೆ ಈ ತಿಂಗಳಲ್ಲಿ ಒಟ್ಟಾರೆಯಾಗಿ ಶೇ. 4.61ರಷ್ಟು ಇಳಿಕೆಯಾಗಿದೆ. ಎನ್ಎಸ್ಇ ಸೂಚ್ಯಂಕ 8224.50 ಅಂಶದೊಂದಿಗೆ 82.35 ಅಂಕಗಳಲ್ಲಿ ದಿನದ ವಹಿವಾಟನ್ನು ಮುಗಿಸಿದೆ.

ಗ್ರಾಹಕ ಸರಕುಗಳು, ಬಂಡವಾಳ ಸರಕುಗಳು, ಬ್ಯಾಂಕಿಂಗ್ ಮತ್ತು ಮೂಲಭೂತ ಸೌಕರ್ಯಗಳು ಹೆಚ್ಚಿನ ಗಳಿಕೆಯನ್ನು ಗಳಿಸಿದ್ದರಿಂದ ಸೆನ್ಸೆಕ್ಸ್ ಚೇತರಿಕೆ ಕಂಡು ಬಂದಿದೆ.

ಐಸಿಐಸಿಐ ಬ್ಯಾಂಕ್(+ 3.62%), ಮಾರುತಿ(+ 3.39%), ಎಸ್ಬಿಐ(+ 2.15%), ಎಲ್&ಟಿ(+ 2.07%) ಮತ್ತು ಎಚ್ಡಿಎಫ್ಸಿ ಬ್ಯಾಂಕ್ (+ 1.74%) ಪ್ರಮುಖವಾಗಿ ಲಾಭಗಳಿಸಿದ್ದು, ಲುಪಿನ್ (-0.91%), GAIL(-0.74%), ಸಿಪ್ಲಾ (-0.45%), ರಿಲಯನ್ಸ್(-0.31%) ಮತ್ತು ಕೋಲ್ ಇಂಡಿಯಾ(-0.1%)ಇವು ನಷ್ಟ ಅನುಭವಿಸಿವೆ.

259 ಅಂಕ ಚೇತರಿಕೆ ಕಂಡ ಸೆನ್ಸೆಕ್ಸ್

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+