ಇಪಿಎಫ್ಒ ರೂ. 9723 ಕೋಟಿ ಹೂಡಿಕೆ

ನಿವೃತ್ತಿ ನಿಧಿಯ ಅಂಗಸಂಸ್ಥೆಯಾಗಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆ ನಿಧಿಗಳಲ್ಲಿ(ಇಟಿಎಫ್) ರೂ. 9723 ಕೋಟಿ ಹೂಡಿಕೆ ಮಾಡಿರುವುದಾಗಿ ವರದಿ ಮಾಡಿದೆ.

ನಿವೃತ್ತಿ ನಿಧಿಯ ಅಂಗಸಂಸ್ಥೆಯಾಗಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆ ನಿಧಿಗಳಲ್ಲಿ(ಇಟಿಎಫ್) ರೂ. 9723 ಕೋಟಿ ಹೂಡಿಕೆ ಮಾಡಿರುವುದಾಗಿ ವರದಿ ಮಾಡಿದೆ.

ಇಟಿಎಫ್ ಹೂಡಿಕೆಯಿಂದ ಶೇ 9.17 ರಷ್ಟು ಲಾಭಾಂಶ ಬಂದಿದೆ. ಮಾರ್ಚ್ 31, 2016ಕ್ಕೆ ಅನುಗುಣವಾಗಿ ಇಪಿಎಫ್‌ಒ'ದ ಮೂಲ ಕಾರ್ಪಸ್ ರೂ. 7.49 ಲಕ್ಷ ಕೋಟಿಗಳಷ್ಟಿದೆ. ಅಕ್ಟೋಬರ್‌ 31ರವರೆಗೆ ಒಟ್ಟು ರೂ. 9,723 ಕೋಟಿ ಇಟಿಎಫ್‌'ನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದರು.

ಇಪಿಎಫ್‌ಒ ಮೂಲಕ ಎಟಿಎಫ್ ನಲ್ಲಿ ಹೂಡಿಕೆ ಮಾಡುವ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದ್ದು, ಶೇ. 5 ರಿಂದ 10ಕ್ಕೆ ಏರಿಕೆಯಾಗಿದೆ. ಷೇರುಪೇಟೆಯಲ್ಲಿನ ಏರಿಳಿತದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಇಪಿಎಫ್ಒ ನಿಪ್ಟಿ ಮತ್ತು ಸೆನ್ಸೆಕ್ಸ್ ಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತಿದೆ ಎಂದರು.

ಇಪಿಎಫ್ಒ ರೂ. 9723 ಕೋಟಿ ಹೂಡಿಕೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+