118 ಅಂಕ ಲಾಭ ಕಂಡ ಸೆನ್ಸೆಕ್ಸ್
ನಿಪ್ಟಿ ಮತ್ತು ಸೆನ್ಸೆಕ್ಸ್ ಉತ್ತಮ ಗಳಿಕೆಯೊಂದಿಗೆ ದಿನದ ವಹಿವಾಟನ್ನು ಮುಗಿಸಿದ್ದು, ಬಿಎಸ್ಇ ಸೂಚ್ಯಂಕ 26,349 ಅಂಶಗಳೊಂದಿಗೆ 118.44 ಅಂಕ ಹಾಗೂ ಎನ್ಎಸ್ಇ ಸೂಚ್ಯಂಕ 41.95 ಅಂಕಗಳ ಗಳಿಕೆಯೊಂದಿಗೆ ಅಂತ್ಯ ಕಂಡಿವೆ.
ನಿಪ್ಟಿ ಮತ್ತು ಸೆನ್ಸೆಕ್ಸ್ ಉತ್ತಮ ಗಳಿಕೆಯೊಂದಿಗೆ ದಿನದ ವಹಿವಾಟನ್ನು ಮುಗಿಸಿದ್ದು, ಬಿಎಸ್ಇ ಸೂಚ್ಯಂಕ 26,349 ಅಂಶಗಳೊಂದಿಗೆ 118.44 ಅಂಕ ಹಾಗೂ ಎನ್ಎಸ್ಇ ಸೂಚ್ಯಂಕ 41.95 ಅಂಕಗಳ ಗಳಿಕೆಯೊಂದಿಗೆ ಅಂತ್ಯ ಕಂಡಿವೆ.
ಬಿಎಸ್ಇ ವಲಯದ ಸೂಚ್ಯಂಕ ಮತ್ತು ಆಟೋ ಸೂಚ್ಯಂಕಗಳು ಶೇ. 1.92, ಲೋಹಗಳು ಶೇ. 1.52, FMCG ಸೆ. 1.36 ಮತ್ತು ಗ್ರಾಹಕ ಸರಕುಗಳು ಶೇ. 1.12ರಷ್ಟು ಲಾಭ ಗಳಿಸಿವೆ.
ಏಷ್ಯನ್ ಪೇಂಟ್ಸ್(+3.62%), ಎಂ&ಎಂ(+ 3.29%), ಲುಪಿನ್(+3.22%), ಭಾರ್ತಿ ಏರ್ಟೆಲ್(+2.73%) ಮತ್ತು ಮಾರುತಿ(+ 2.68%) ಪ್ರಮುಖ ಲಾಭದಾರರಾಗಿದ್ದು, ಎಚ್ಡಿಎಫ್ಸಿ(-1.73%), ಟಿಸಿಎಸ್(-1.68%), GAIL(-1.09%), ಸನ್ ಫಾರ್ಮಾ(-0.89%) ಮತ್ತು ವಿಪ್ರೋ(-0.79%)ಇವು ನಷ್ಟ ಅನುಭವಿಸಿವೆ.

More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications