For Quick Alerts
ALLOW NOTIFICATIONS  
For Daily Alerts

ಮೊಬೈಲ್ ಎಟಿಎಂ: ಯೆಸ್ ಬ್ಯಾಂಕ್, ಒಲಾ ಕ್ಯಾಬ್ಸ್ ಸಹಭಾಗಿತ್ವದಲ್ಲಿ ಸೌಲಭ್ಯ

ನೋಟು ರದ್ದತಿ ನಂತರ ಸಾರ್ವಜನಿಕರಿಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಯೆಸ್ ಬ್ಯಾಂಕ್ ಒಲಾ ಕ್ಯಾಬ್ ಕಂಪನಿಯ ಸಹಭಾಗಿತ್ವದೊಂದಿಗೆ ಮೊಬೈಲ್ ಎಟಿಎಂ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

By Siddu
|

ನೋಟು ರದ್ದತಿ ನಂತರ ಸಾರ್ವಜನಿಕರಿಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಯೆಸ್ ಬ್ಯಾಂಕ್ ಒಲಾ ಕ್ಯಾಬ್ ಕಂಪನಿಯ ಸಹಭಾಗಿತ್ವದೊಂದಿಗೆ ಮೊಬೈಲ್ ಎಟಿಎಂ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

ಯೆಸ್ ಬ್ಯಾಂಕಿನ ಗ್ರಾಹಕರು ಡೆಬಿಟ್ ಕಾರ್ಡುಗಳನ್ನು ಬಳಸಿ ಯಾವುದೇ ಬ್ಯಾಂಕುಗಳಿಂದ ನಗದು ವಿತ್ ಡ್ರಾ ಮಾಡಬಹುದು.

ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಪುಣೆ, ಕೊಲ್ಕತ್ತಾ, ಚಂಡೀಗಡ, ಅಹ್ಮದಾಬಾದ್, ಹೈದರಾಬಾದ್ ಮತ್ತು ಜೈಪುರ್ ಸೇರಿದಂತೆ ದೇಶದ 30 ನಗರಗಳಲ್ಲಿ ಸೇವೆ ಸಿಗಲಿದೆ ಎಂದು ಕಂಪನಿ ತಿಳಿಸಿದೆ.

ದೇಶದ ಪ್ರತಿಷ್ಠಿತ ಒಲಾ ಕ್ಯಾಬ್ ಸಂಸ್ಥೆ ಜತೆಗೂಡಿ ಎಟಿಎಂ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಯೆಸ್ ಬ್ಯಾಂಕಿನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಒಬ್ಬ ವ್ಯಕ್ತಿ ಪ್ರತಿ ಕಾರ್ಡಿಗೆ ರೂ. 2000 ಮೊತ್ತವನ್ನು ವಿತ್ ಡ್ರಾ ಮಾಡಬಹುದು. ಯೆಸ್ ಬ್ಯಾಂಕ್ ಶಾಖೆಗಳ ಹತ್ತಿರ ಈ ಸೌಲಭ್ಯ ಸಿಗಲಿದೆ.

ಮೊಬೈಲ್ ಎಟಿಎಂ: ಯೆಸ್ ಬ್ಯಾಂಕ್, ಒಲಾ ಕ್ಯಾಬ್ಸ್ ಸಹಭಾಗಿತ್ವ

Read more about: atm ola bank
English summary

Ola Cabs, Yes Bank Partner to Set Up Mobile ATMs in India

Yes Bank on Monday announced a partnership with cab aggregator Ola to set up mobile ATMs and enable convenient cash withdrawals by swiping debit cards from any bank.
Story first published: Tuesday, December 6, 2016, 17:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X