ಬಿಎಸ್ಇ: ಮ್ಯೂಚುವಲ್ ಫಂಡ್ ವರ್ಗಾವಣೆ ಶುಲ್ಕ

ಬಾಂಬೆ ಸ್ಟಾಕ್ ಎಕ್ಸಚೆಂಜ್(ಬಿಎಸ್ಇ) ಮೂಲಕ ಮ್ಯೂಚುವಲ್ ಫಂಡ್ ಖರೀದಿ ಮತ್ತು ಮಾರಾಟದ ಸಂದರ್ಭದಲ್ಲಿ ಆಸ್ತಿ ನಿರ್ವಹಣಾ ಸಂಸ್ಥೆಗಳು ರೂ. 6 ರಿಂದ 30 ರ ವರೆಗೆ ಹಣ ವರ್ಗಾವಣೆ ಶುಲ್ಕ ಕಟ್ಟಬೇಕು.

ಬಾಂಬೆ ಸ್ಟಾಕ್ ಎಕ್ಸಚೆಂಜ್(ಬಿಎಸ್ಇ) ಮೂಲಕ ಮ್ಯೂಚುವಲ್ ಫಂಡ್ ಖರೀದಿ ಮತ್ತು ಮಾರಾಟದ ಸಂದರ್ಭದಲ್ಲಿ ಆಸ್ತಿ ನಿರ್ವಹಣಾ ಸಂಸ್ಥೆಗಳು ರೂ. 6 ರಿಂದ 30 ರ ವರೆಗೆ ಹಣ ವರ್ಗಾವಣೆ ಶುಲ್ಕ ಕಟ್ಟಬೇಕು.

ಕಾರ್ಯಾಚರಣೆ ವೆಚ್ಚ ಹೊಂದಾಣಿಕೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದ್ದು ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ.

ಮ್ಯೂಚುವಲ್‌ ಫಂಡ್‌ ಮಧ್ಯವರ್ತಿಗಳು, ಮ್ಯೂಚುವಲ್‌ ಫಂಡ್‌ ವಿತರಕರು ಮತ್ತು ನೋಂದಣಿ ಮಾಡಿಕೊಂಡಿರುವ ಹೂಡಿಕೆ ಸಲಹೆಗಾರರಿಗೆ ವರ್ಗಾವಣೆ ಶುಲ್ಕ ಇರುವುದಿಲ್ಲ ಎಂದು ಬಿಎಸ್ ತಿಳಿಸಿದೆ.

ಬಿಎಸ್ಇ: ಮ್ಯೂಚುವಲ್ ಫಂಡ್ ವರ್ಗಾವಣೆ ಶುಲ್ಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+