ಏರ್‌ಟೆಲ್: ಉಚಿತ ಕರೆ ಮತ್ತು ಡೇಟಾ ಸೇವೆ ಘೋಷಣೆ

ಈ ವಿಶೇಷ ಪ್ಯಾಕೆಜ್ ನಲ್ಲಿ ರೂ. 145 ಮತ್ತು ರೂ. 345 ಮೊತ್ತದ ಎರಡು ಆಫರ್ ಗಳು ಲಭ್ಯ ಇವೆ.

ರಿಲಾಯನ್ಸ್ ಜಿಯೊ ಉಚಿತ ಕರೆ ಮತ್ತು ಡೇಟಾ ಸೇವೆಗಳನ್ನು ನೀಡುವ ಮೂಲಕ ಟೆಲಿಕಾಂ ರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ಜಿಯೊಗೆ ಸ್ಪರ್ಧಿಯಾಗಿ ದೇಶದ ಬೃಹತ್ ಟೆಲಿಕಾಂ ಪೂರೈಕೆದಾರ ಕಂಪನಿ ಏರ್ಟೆಲ್ ಕೂಡ ತನ್ನ ಪ್ರೀಪೇಡ್ ಗ್ರಾಹಕರಿಗೆ ಉಚಿತ ಧ್ವನಿ ಕರೆ ಮತ್ತು ಡೇಟಾ ಸೇವೆಗಳನ್ನು ಘೋಷಿಸಿದೆ.

ಈ ವಿಶೇಷ ಪ್ಯಾಕೆಜ್ ನಲ್ಲಿ ರೂ. 145 ಮತ್ತು ರೂ. 345 ಮೊತ್ತದ ಎರಡು ಆಫರ್ ಗಳು ಲಭ್ಯ ಇವೆ. ರೂ. 145ರ ಪ್ಯಾಕ್ 300 MB ಡೇಟಾ, ಉಚಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳು ಹಾಗೂ ಏರ್ಟೆಲ್ ನಿಂದ ಏರ್ಟೆಲ್ ಉಚಿತ ಕರೆಗಳನ್ನು ಹೊಂದಿರುತ್ತದೆ. 4g ಮೊಬೈಲ್ ಫೋನ್ ಗಳನ್ನು ಹೊಂದಿರುವ ಗ್ರಾಹಕರು ಈ ಸೌಲಭ್ಯ ಪಡೆಯಬಹುದು.

ರೂ. 345 ಮೊತ್ತದ ಪ್ಯಾಕ್ 1GB ಡೇಟಾ ಹಾಗೂ ದೇಶದಾದ್ಯಂತ ಎಲ್ಲ ನೆಟ್ವರ್ಕ್ ಗಳೊಂದಿಗೆ ಉಚಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಒದಗಿಸುತ್ತದೆ.

ಏರ್‌ಟೆಲ್: ಉಚಿತ ಕರೆ ಮತ್ತು ಡೇಟಾ ಸೇವೆ ಘೋಷಣೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+