For Quick Alerts
ALLOW NOTIFICATIONS  
For Daily Alerts

95 ಅಂಕ ನಷ್ಟ ಕಂಡ ಸೆನ್ಸೆಕ್ಸ್

ಜಾಗತಿಕ ಷೇರು ಮತ್ತು ಬಾಂಡ್ ಇಳುವರಿ ಕುಸಿತಕ್ಕೆ ಒಳಗಾಗಿರುವುದು ದೇಶಿ ಷೇರುಪೇಟೆ ಮೇಲೆ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ ಮತ್ತು ನಿಪ್ಟಿ ಕುಸಿತಕ್ಕೆ ಒಳಗಾಗಿವೆ.

By Siddu
|

ಜಾಗತಿಕ ಷೇರು ಮತ್ತು ಬಾಂಡ್ ಇಳುವರಿ ಕುಸಿತಕ್ಕೆ ಒಳಗಾಗಿರುವುದು ದೇಶಿ ಷೇರುಪೇಟೆ ಮೇಲೆ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ ಮತ್ತು ನಿಪ್ಟಿ ಕುಸಿತಕ್ಕೆ ಒಳಗಾಗಿವೆ.

ಮುಂಬೈ ಷೇರು ಸಂವೇದಿ ಸೂಚ್ಯಂಕ(ಬಿಎಸ್ಇ) 26,602.84 ಅಂಶಗಳೊಂದಿಗೆ 95.98 ಅಂಕ ಹಾಗೂ ನಿಪ್ಟಿ ಸೂಚ್ಯಂಕ 8182.45 ಅಂಶಗಳಲ್ಲಿ 39.35 ಅಂಕ ಕುಸಿತ ಕಂಡು ನಷ್ಟದಲ್ಲಿ ದಿನದ ವಹಿವಾಟು ಮುಗಿಸಿದೆ.

ಬಿಎಸ್ಇ ವಲಯದ ಸೂಚ್ಯಂಕಗಳಾದ ಲೋಹ ಸೂಚ್ಯಂಕ ಶೇ. 1.7, PSU ಶೇ. 1.65 ಬಂಡವಾಳ ಸರಕು ಶೇ. 1 ಮತ್ತು ಶೇ. FMCG ಶೇ. 0.82ರಷ್ಟು ನಷ್ಟ ಅನುಭವಿಸಿದ್ದು, ಐಟಿ ಸೂಚ್ಯಂಕ ಶೇ. 0.63, ಸ್ಥಿರಾಸ್ಥಿ 0.5 ಮತ್ತು Teck ಶೇ. 0.36ರಷ್ಟು ಲಾಭ ಗಳಿಸಿವೆ.

ಆಕ್ಸಿಸ್ ಬ್ಯಾಂಕ್(+3.23%), ರಿಲಯನ್ಸ್(+1.93%), ಇನ್ಫೋಸಿಸ್(+0.91%), ಎಂ&ಎಂ(+0.51%) ಮತ್ತು ಟಾಟಾ ಮೋಟಾರ್ಸ್(+0.48%)ಇವು ಅಗ್ರ ಐದು ಸೆನ್ಸೆಕ್ಸ್ ಲಾಭದಾರರಾಗಿದ್ದರೆ, ಕೋಲ್ ಇಂಡಿಯಾ(-4.42%), ONGC(-2.02%), ಪವರ್ ಗ್ರಿಡ್(-1.78%), ಸಿಪ್ಲಾ(-1.59%) ಮತ್ತು ಐಸಿಐಸಿಐ ಬ್ಯಾಂಕ್(-1.55%)ಇಂದಿನ ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ.

95 ಅಂಕ ನಷ್ಟ ಕಂಡ ಸೆನ್ಸೆಕ್ಸ್

Read more about: sensex bse nse stock
English summary

Sensex ends lower by 95 points

The Sensex and Nifty ended lower as world stocks nudged lower, bond yields fell and a hush settled on the dollar, with investors certain the Federal Reserve will lift interest rates for the first time in a year on Wednesday but less so about what it may do in 2017.
Story first published: Wednesday, December 14, 2016, 17:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X