ಚಿನ್ನದ ದರದಲ್ಲಿ ಕುಸಿತ

ದೇಶಿಯ ಷೇರುಗಳ ಕುಸಿತ ಮತ್ತು ಅಮೆರಿಕಾದ ಕೇಂದ್ರೀಯ ಬ್ಯಾಂಕ್ ಇಂದು ಬಡ್ಡಿದರಗಳಲ್ಲಿ ಏರಿಕೆ ಮಾಡಿರುವುದು ದೇಶಿಯ ಚಿನ್ನದ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ದೇಶಿಯ ಷೇರುಗಳ ಕುಸಿತ ಮತ್ತು ಅಮೆರಿಕಾದ ಕೇಂದ್ರೀಯ ಬ್ಯಾಂಕ್ ಬಡ್ಡಿದರಗಳಲ್ಲಿ ಏರಿಕೆ ಮಾಡಿರುವುದು ದೇಶಿಯ ಚಿನ್ನದ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಸೆನ್ಸೆಕ್ಸ್ ಸೂಚ್ಯಂಕ 42 ಅಂಶ ತಗ್ಗಿದ್ದರೆ, ರೂಪಾಯಿ ಮೌಲ್ಯ ಕೂಡ ಇಳಿಕೆಯಾಗುತ್ತಿದೆ. ಇದು ಚಿನ್ನ ಮತ್ತು ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರಿದೆ. ಮುಂಬೈ ಚಿನಿವಾರ ಪೇಟೆಯಲ್ಲಿ ಗುರುವಾರ 10 ಗ್ರಾಂ ಚಿನ್ನ ರೂ. 550 ಇಳಿಕೆ ಕಂಡು, ರೂ. 27,350ರಂತೆ ಮಾರಾಟವಾಗಿತ್ತು. ಇವತ್ತು ಒಟ್ಟಾರೆಯಾಗಿ ಚಿನ್ನದ ದರ ರೂ. 71 ಏರಿಕೆ ಕಂಡಿದೆ.

ನಿನ್ನೆ ಬೆಳ್ಳಿ ದರ ಕೆ.ಜಿಗೆ ರೂ. 1,410 ರಷ್ಟು ಕುಸಿತ ಕಂಡು ರೂ. 41,100ಕ್ಕೆ ತಲುಪಿತ್ತು. ಆದರೆ ಇಂದು ಒಟ್ಟಾರೆಯಾಗಿ ರೂ. 249 ಏರಿಕೆಯಾಗಿದೆ.

ಗುರುವಾರದ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 40 ಪೈಸೆ ಇಳಿಕೆಯಾಗಿ, ಒಂದು ಡಾಲರ್‌ಗೆ ರೂ. 67.83 ರಂತೆ ವಿನಿಮಯಗೊಂಡಿತು. ಇಂದು ರೂಪಾಯಿ ಮೌಲ್ಯ 0.06 ಪೈಸೆ ಇಳಿಕೆಯಾಗಿದೆ.

ಚಿನ್ನದ ದರದಲ್ಲಿ ಕುಸಿತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+