ಡಿ.30ರ ನಂತರ ಎಟಿಎಂ ವಿತ್ ಡ್ರಾ ಮಿತಿ ಸಡಿಲಿಕೆ

ಪ್ರಸ್ತುತ ಇರುವ ನಿರ್ಬಂಧಗಳನ್ನು ತೆಗೆದು ಜನರ ಅಗತ್ಯಗಳಿಗೆ ಅನುಗುಣವಾಗಿ ಡಿಸೆಂಬರ್ 30 ನಂತರ ಎಟಿಎಂ ವಿತ್ ಡ್ರಾ ಮಿತಿಯನ್ನು ಹೆಚ್ಚಿಸಲಾಗುವುದು ಎಂದು ಸಚಿವ ಸಂತೋಷ ಗಂಗ್ವಾರ್ ತಿಳಿಸಿದ್ದಾರೆ.

ಪ್ರಸ್ತುತ ಇರುವ ನಿರ್ಬಂಧಗಳನ್ನು ತೆಗೆದು ಜನರ ಅಗತ್ಯಗಳಿಗೆ ಅನುಗುಣವಾಗಿ ಡಿಸೆಂಬರ್ 30 ನಂತರ ಎಟಿಎಂ ವಿತ್ ಡ್ರಾ ಮಿತಿಯನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಸಚಿವ ಸಂತೋಷ ಗಂಗ್ವಾರ್ ತಿಳಿಸಿದ್ದಾರೆ.

ಎಟಿಎಂಗಳಲ್ಲಿ ವಿತ್ ಡ್ರಾ ಮೇಲೆ ನಿರ್ಬಂಧಿಸಲಾಗಿರುವ ಮಿತಿಯನ್ನು ಡಿಸೆಂಬರ್ 30ರ ನಂತರ ಸಡಿಲಿಸಲಾಗುತ್ತದೆ. ಈಗಾಗಲೇ ಎಟಿಎಂಗಳಲ್ಲಿನ ವಿತ್ ಡ್ರಾ ಮಿತಿ ಸಡಿಲಿಕೆ ಕುರಿತು ಚರ್ಚೆಗಳು ನಡೆಯುತ್ತಿದ್ದು, ನಾನು ಕೂಡ ವಿತ್ ಡ್ರಾ ಮಿತಿ ಸಡಿಲಿಕೆ ಪರವಾಗಿದ್ದೇನೆ ಎಂದು ಕೇಂದ್ರ ಸಚಿವ ಸಂತೋಷ ಗಂಗ್ವಾರ್ ಹೇಳಿದ್ದಾರೆ.

ಪ್ರಸ್ತುತ ಎಟಿಎಂಗಳಲ್ಲಿ ದಿನವೊಂದಕ್ಕೆ ಗರಿಷ್ಠ ರೂ. 2,500 ಮತ್ತು ಒಂದು ವಾರಕ್ಕೆ ರೂ. 24,000 ವಿತ್ ಡ್ರಾ ಮಾಡಿಕೊಳ್ಳುವ ಅವಕಾಶವಿದೆ. ಚೆಕ್, ಡಿಡಿ, ಮೊಬೈಲ್, ಇ-ವಾಲೆಟ್, ಇಂಟರ್ನೆಟ್ ಮೂಲಕ ನಡೆಸುವ ನಗದು ರಹಿತ ಬ್ಯಾಂಕಿಂಗ್ ಮೇಲೆ ಯಾವುದೇ ನಿರ್ಬಂಧಗಳಿಲ್ಲ.

ಡಿ.30ರ ನಂತರ ಎಟಿಎಂ ವಿತ್ ಡ್ರಾ ಮಿತಿ ಸಡಿಲಿಕೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+