'IRCTC Rail Connect' ಆಪ್ ಮೂಲಕ ಟಿಕೆಟ್ ಬುಕಿಂಗ್ ಸುಲಭ!

ಐಆರ್​ಸಿಟಿಸಿ ರೈಲು ಸಂಪರ್ಕ(IRCTC Rail Connect) ಆಪ್ ಬಿಡುಗಡೆಗೊಳಿಸಲಾಗಿದ್ದು, ಇನ್ನುಮುಂದೆ ರೈಲ್ವೆ ಟಿಕೆಟ್ ಗಳನ್ನು ತುಂಬಾ ವೇಗವಾಗಿ ಹಾಗೂ ಸುಲಭವಾಗಿ ಬುಕಿಂಗ್ ಮಾಡಬಹುದಾಗಿದೆ.

ಐಆರ್​ಸಿಟಿಸಿ ರೈಲು ಸಂಪರ್ಕ(IRCTC Rail Connect) ಆಪ್ ಬಿಡುಗಡೆಗೊಳಿಸಲಾಗಿದ್ದು, ಇನ್ನುಮುಂದೆ ರೈಲ್ವೆ ಟಿಕೆಟ್ ಗಳನ್ನು ತುಂಬಾ ವೇಗವಾಗಿ ಹಾಗೂ ಸುಲಭವಾಗಿ ಬುಕಿಂಗ್ ಮಾಡಬಹುದಾಗಿದೆ.

ಹೊಸ ತಂತ್ರಜ್ಞಾನದ ಮೂಲಕ 'IRCTC Rail Connect' ಆಪ್ ಅಭಿವೃದ್ಧಿಪಡಿಸಲಾಗಿದ್ದು, ತತ್ಕಾಲ್ ಟಿಕೆಟ್, ಮಹಿಳಾ ಕೋಟಾ, ಪ್ರೀಮಿಯಂ ತತ್ಕಾಲ್, ಕೋಟಾ ಬುಕಿಂಗ್ ಮತ್ತು ಕರೆಂಟ್ ರಿಸರ್ವೆಷನ್ ಬುಕಿಂಗ್ ಮಾಡಬಹುದು.

ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್(IRCTC) ಲಿಮಿಟೆಡ್ ಆನ್ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡುವುದನ್ನು ನಿಯಂತ್ರಿಸುತ್ತಿದ್ದು, ಹೊಸ IRCTC Rail Connect ಆಪ್ ಕೂಡ ಈ ವೆಬ್ಸೈಟ್ ಮೂಲಕ ನಿರ್ವಹಿಸಲ್ಪಡುತ್ತದೆ.

ಪ್ರಯಾಣಿಕರು ಈ ಆಪ್ ಮೂಲಕ ಟಿಕೆಟ್ ಲಭ್ಯತೆ, ರದ್ದು ಮಾಡುವುದು, ಟಿಕೆಟ್ ಬುಕಿಂಗ್, ಮುಂಬರುವ ಪ್ರಯಾಣದ ಸಂದೇಶಗಳನ್ನು ಪಡೆಯಬಹುದು ಎಂದು IRCTC ವರದಿ ಮಾಡಿದೆ.

'IRCTC Rail Connect' ಆಪ್ ಮೂಲಕ ಟಿಕೆಟ್ ಬುಕಿಂಗ್ ಸುಲಭ!

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+