ಭಾರತೀಯ ಕಾರ್ಪೊರೇಟ್ ರಂಗದ ದಿಗ್ಗಜ ಉದ್ಯಮ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ವಜಾ ನಂತರ ಮುಂದಿನ ಅಧ್ಯಕ್ಷ ಯಾರಾಗಬಹುದು ಎಂಬ ಚರ್ಚೆ ಹಾಗೂ ಊಹೆಗಳು ತುಂಬಾ ಜೋರಾಗಿ ನಡೆದಿತ್ತು.
ಭಾರತೀಯ ಕಾರ್ಪೊರೇಟ್ ರಂಗದ ದಿಗ್ಗಜ ಉದ್ಯಮ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ವಜಾ ನಂತರ ಮುಂದಿನ ಅಧ್ಯಕ್ಷ ಯಾರಾಗಬಹುದು ಎಂಬ ಚರ್ಚೆ ಹಾಗೂ ಊಹೆಗಳು ತುಂಬಾ ಜೋರಾಗಿ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಗಾದಿ ಯಾರಿಗೆ ಎಂಬ ಕುತೂಹಲಕ್ಕೆ ಇನ್ನೂ ಕೆಲವೆ ಕ್ಷಣಗಳಲ್ಲಿ ತೆರೆ ಬೀಳಲಿದ್ದು, ಮುಂದಿನ ಅಧ್ಯಕ್ಷ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಜಾಗತಿಕ ದೈತ್ಯ ಕಂಪನಿ ಟಾಟಾ ಗ್ರೂಪ್ ಮುನ್ನಡೆಸಲು ಎಂತಹ ನಾಯಕ ಬೇಕು ಎಂಬುದನ್ನು ಪ್ರತಿಯೊಬ್ಬರೂ ಊಹಿಸಬಲ್ಲರು. ಅವರಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯ ಜ್ಞಾನ, ಟಾಟಾ ಸಮೂಹದ ತತ್ವಗಳನ್ನು ಅರಿಯುವ ಸಾಮರ್ಥ್ಯ ಹಾಗೂ ಹೆಚ್ಚಿನ ಸಮಗ್ರತೆ, ಸಮರ್ಪಣೆ ಇವೆಲ್ಲವೂ ಅಗತ್ಯವಾಗಿ ಇರಬೇಕಾಗುತ್ತದೆ. ಏಕೆಂದರೆ ಟಾಟಾ ಸಮೂಹ ಜಗತ್ತಿನಾದ್ಯಂತ ತನ್ನ ವ್ಯಾಪಕ ಜಾಲವನ್ನು ಹೊಂದಿದ್ದು, ಜಾಗ್ವಾರ್ ಲ್ಯಾಂಡ್ರೋವರ್ ಅಪರೇಷನ್ಸ್ ಮತ್ತು ಯೂರೋಪಿನ ಕೋರಸ್ ನಂತಹ ಪ್ರಸಿದ್ದ ಕಂಪನಿಗಳೊಂದಿಗೆ ಗಮನಾರ್ಹ ಉಪಸ್ಥಿತಿ ಹೊಂದಿದೆ.

ಎನ್ ಚಂದ್ರಶೇಖರನ್
ಎನ್ ಚಂದ್ರಶೇಖರನ್ ಟಿಸಿಎಸ್ ಸಿಇಒ ಆಗಿದ್ದು, ಅನೇಕ ಕಾರಣಗಳಿಂದ ಅಧ್ಯಕ್ಷ ಗಾದಿಗೆ ನೆಚ್ಚಿನ ವ್ಯಕ್ತಿಯೆನಿಸಿದ್ದಾರೆ. ಅತ್ಯಂತ ಲಾಭದಾಯಕ ಕಂಪನಿಯೆನಿಸಿರುವ ಟಿಸಿಎಸ್ ನ ಮುಖ್ಯಸ್ಥರಾಗಿರುವ ಇವರು ಇನ್ನು ಯಂಗ್ ಆಂಡ್ ಎನರ್ಜಿಟಿಕ್ ಆಗಿದ್ದು, ಹೆಚ್ಚಿನ ಸಮಗ್ರತೆಯನ್ನು ತರಬಲ್ಲ ವ್ಯಕ್ತಿ. ಕಳೆದ ಅನೇಕ ವರ್ಷಗಳಿಂದ ಟಿಸಿಎಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಟಾಟಾ ಗ್ರೂಪ್ ಚೆನ್ನಾಗಿ ಬಲ್ಲರು.
ಪ್ರಸಕ್ತ ಹಣಕಾಸು ವರ್ಷದ ಮೂರನೇ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಅವಧಿಯಲ್ಲಿ ಟಿಸಿಎಸ್ ರೂ. 6778 ಕೋಟಿ ನಿವ್ವಳ ಲಾಭ ಗಳಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications