72.4. ಮಿಲಿಯನ್ ದಾಟಿದ ರಿಲಯನ್ಸ್ ಜಿಯೊ ಗ್ರಾಹಕರು!

ಡಿಸೆಂಬರ್ 31ರವರೆಗೆ ಸುಮಾರು 72.4 ಮಿಲಿಯನ್ ಗ್ರಾಹಕರು ರಿಲಾಯನ್ಸ್ ಜಿಯೋ ಸೇವೆಗಳನ್ನು ಬಳಸುತ್ತಿದ್ದು, ಪ್ರತಿ ದಿನ ಲಕ್ಷಕ್ಕೂ ಹೆಚ್ಚು ಮಂದಿ ಜಿಯೋ ಗ್ರಾಹಕರಾಗುತ್ತಿದ್ದಾರೆ ಎಂದು ಅನ್ಶುಮಾನ್ ಠಾಕೂರ್ ಹೇಳಿದ್ದಾರೆ.

ಗ್ರಾಹಕರಿಗೆ ತನ್ನ 4ಜಿ ಸಿಮ್ ಕೊಡುಗೆ ಅಗಣಿತ ಉಚಿತ ಧ್ವನಿ ಮತ್ತು ಉಚಿತ ಅನಿಯಮಿತ ಡೇಟಾ, ಎಸ್ಎಂಎಸ್, ವಿಡಿಯೋ ಕರೆ, ಉಚಿತ ರೋಮಿಂಗ್ ಇತ್ಯಾದಿ ಸೇವೆಗಳನ್ನು ನೀಡುವ ಮೂಲಕ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಡಿಸೆಂಬರ್ ಅಂತ್ಯಕ್ಕೆ 72.4. ಮಿಲಿಯನ್ ಗ್ರಾಹಕರನ್ನು ಹೊಂದಿದೆ.

ಡಿಸೆಂಬರ್ 31ರವರೆಗೆ ಸುಮಾರು 72.4 ಮಿಲಿಯನ್ ಗ್ರಾಹಕರು ರಿಲಾಯನ್ಸ್ ಜಿಯೋ ಸೇವೆಗಳನ್ನು ಬಳಸುತ್ತಿದ್ದು, ಪ್ರತಿ ದಿನ ಲಕ್ಷಕ್ಕೂ ಹೆಚ್ಚು ಮಂದಿ ಜಿಯೋ ಗ್ರಾಹಕರಾಗುತ್ತಿದ್ದಾರೆ ಎಂದು ಜಿಯೋ ಕಾರ್ಯತಂತ್ರ ಮತ್ತು ಯೋಜನೆ ಮುಖ್ಯಸ್ಥ ಅನ್ಶುಮಾನ್ ಠಾಕೂರ್ ಹೇಳಿದ್ದಾರೆ.

ಹೊಸ ವರ್ಷದ ವೆಲ್ ಕಮ್ ಆಫರ್ ಮಾರ್ಚ್ 4ರವರೆಗೆ ಮಾತ್ರ ಲಭ್ಯವಿರುತ್ತದೆ. ತದ ನಂತರ ಯಾವುದೇ ಉಚಿತ ಸೇವೆಗಳನ್ನು ನೀಡುವ ಕುರಿತು ನಿರ್ಧರಿಸಿಲ್ಲ ಎಂದರು. ಇನ್ನು ಜಿಯೋ ಬಿಡುಗಡೆಯಾದ ಸಂದರ್ಭದಲ್ಲಿ ಪ್ರತಿನಿತ್ಯ 5 ಲಕ್ಷಕ್ಕೂ ಹೆಚ್ಚು ಜನರು ರಿಲಾಯನ್ಸ್ ಜಿಯೋ ಸಿಮ್ ಖರೀದಿಸುತ್ತಿದ್ದರು ಎಂದರು.

72.4. ಮಿಲಿಯನ್ ದಾಟಿದ ರಿಲಯನ್ಸ್ ಜಿಯೊ ಗ್ರಾಹಕರು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+