ರೈಲು ಟಿಕೆಟ್ ರಿಯಾಯಿತಿಗೆ ಆಧಾರ್ ಕಡ್ಡಾಯ!

ರೈಲು ಟಿಕೆಟ್ ರಿಯಾಯಿತಿ ದರದಲ್ಲಿ ಖರೀದಿಸಲು ಬಯಸುವ ಗ್ರಾಹಕರು ಇನ್ನು ಮುಂದೆ ಆಧಾರ್ ನಂಬರನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.

ರೈಲು ಟಿಕೆಟ್ ರಿಯಾಯಿತಿ ದರದಲ್ಲಿ ಖರೀದಿಸಲು ಬಯಸುವ ಗ್ರಾಹಕರು ಇನ್ನು ಮುಂದೆ ಆಧಾರ್ ನಂಬರನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.

ಫೆಬ್ರವರಿ 1 ರಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಮಂಡನೆ ಮಾಡಲಿರುವ ಸಂಯೋಜಿತ ಸಾಮಾನ್ಯ ಮತ್ತು ರೈಲ್ವೆ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ.

ರೈಲು ಟಿಕೆಟ್ ರಿಯಾಯಿತಿಗೆ ಆಧಾರ್ ಕಡ್ಡಾಯ!

ಆಧಾರ್ ಕಾರ್ಡ್ ಕಡ್ಡಾಯ ಮಾಡುವುದರಿಂದ ಅರ್ಹ ಜನರು ಮಾತ್ರ ರಿಯಾಯಿತಿ ಪಡೆಯಲು ಸಾಧ್ಯವಾಗಲಿದೆ. ಅಲ್ಲದೆ ಮುಖ್ಯವಾಗಿ ಈ ಸೌಲಭ್ಯದ ದುರುಪಯೋಗವನ್ನು ತಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ರೇಲ್ವೆ ಟಿಕೆಟ್ ಮೇಲೆ ರಿಯಾಯಿತಿ ನೀಡುವುದರಿಂದ ರೈಲ್ವೆ ಇಲಾಖೆಗೆ 2015-16 ನೇ ಸಾಲಿನಲ್ಲಿ ರೂ. 1,600 ಕೋಟಿ ಹೊರೆ ಬಿದ್ದಿದೆ.

ಹಿರಿಯ ನಾಗರಿಕರು, ಶಿಕ್ಷಕರು, ವೈದ್ಯರು, ನರ್ಸ್, ರೋಗಿಗಳು, ಕ್ರೀಡಾಪಟುಗಳು, ನಿರುದ್ಯೋಗಿ ಯುವಜನ, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಅರ್ಜುನ್ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಒಟ್ಟು 50 ವಿಧಗಳಲ್ಲಿ ರೈಲ್ವೆ ಇಲಾಖೆ ಟಿಕೆಟ್ ದರದಲ್ಲಿ ರಿಯಾಯಿತಿ ಒದಗಿಸುತ್ತದೆ.

ರೈಲು ಟಿಕೆಟ್ ರಿಯಾಯಿತಿಗೆ ಆಧಾರ್ ಕಡ್ಡಾಯ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+