For Quick Alerts
ALLOW NOTIFICATIONS  
For Daily Alerts

ಎಸ್ಬಿಐ ನಿವ್ವಳ ಲಾಭ 2,152 ಕೋಟಿ

ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ 2016-17ನೇ ಸಾಲಿನ ಡಿಸೆಂಬರ್ 31ಕ್ಕೆ ಅಂತ್ಯ ಕಂಡ ಮೂರನೇ ತ್ರೈಮಾಸಿಕದಲ್ಲಿ ಶೇ. 71ರಷ್ಟು ನಿವ್ವಳ ಲಾಭದೊಂದಿಗೆ ರೂ. 2,152.2 ಕೋಟಿ ಲಾಭ ಗಳಿಸಿದೆ.

By Siddu
|

ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ 2016-17ನೇ ಸಾಲಿನ ಡಿಸೆಂಬರ್ 31ಕ್ಕೆ ಅಂತ್ಯ ಕಂಡ ಮೂರನೇ ತ್ರೈಮಾಸಿಕದಲ್ಲಿ ಶೇ. 71ರಷ್ಟು ನಿವ್ವಳ ಲಾಭದೊಂದಿಗೆ ರೂ. 2,152.2 ಕೋಟಿ ಲಾಭ ಗಳಿಸಿದೆ.

ಎಸ್ಬಿಐ ನಿವ್ವಳ ಲಾಭ 2,152 ಕೋಟಿ

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ರೂ. 1259.4 ಕೋಟಿ ನಿವ್ವಳ ಲಾಭ ಗಳಿಸಿತ್ತು. ಆದರೆ ಇನ್ನೂ ವಸೂಲಿಯಾಗದ ಸಾಲದ ಪ್ರಮಾಣ(NPA) ರೂ. 1.08 ಲಕ್ಷ ಕೋಟಿ ಇದೆ.

2016-17ರ ಸಾಲಿನ ಜುಲೈ-ಸೆಪ್ಟಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಶೇ. 99.6 ರಷ್ಟು ನಷ್ಟದೊಂದಿಗೆ ರೂ. 20.7 ಕೋಟಿ ನಿವ್ವಳ ಲಾಭ ಗಳಿಸಿತ್ತು. ವಸೂಲಿಯಾಗದ ಸಾಲದ ಪ್ರಮಾನ(NPA) ರೂ. 5331 ಕೋಟಿಗಳಿಂದ ರೂ. 15,327 ಕೋಟಿ ಅಂದರೆ ಮೂರು ಪಟ್ಟು ಹೆಚ್ಚಳ ಕಂಡಿತ್ತು.

Read more about: sbi quarter result
English summary

SBI Q3 Profit Jumps 71% To Rs 2,152 Crore

Country's largest lender State Bank of India today posted a 71 per cent rise in consolidated net profit at Rs 2,152.2 crore for the third quarter ended December 31, 2016.
Story first published: Friday, February 10, 2017, 16:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X