ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ವಿಸ್ತಾರಾ ಲವ್ಲಿ 899 ಆಫರ್!

ಪ್ರಚಾರಾರ್ಥವಾಗಿ 'ಪ್ರೇಮಿಗಳ ದಿನ ಮಾರಾಟ' ಭಾಗವಾಗಿ ಎಕಾನಮಿ ಕ್ಲಾಸ್ ಪ್ರಯಾಣದ ಮೇಲೆ ಆರಂಭಿಕ ದರ 899 ರೂ. ಘೋಷಿಸಿದೆ.

ಪ್ರೇಮಿಗಳ ದಿನದಂದು ವಿಮಾನ ಪ್ರಯಾಣಿಕರಿಗೆ ವಿಸ್ತಾರಾ ಲವ್ಲಿ ಆಫರ್ ಘೋಷಿಸಿದೆ.!

ಪ್ರಚಾರಾರ್ಥವಾಗಿ 'ಪ್ರೇಮಿಗಳ ದಿನ ಮಾರಾಟ' ಭಾಗವಾಗಿ ಎಕಾನಮಿ ಕ್ಲಾಸ್ ಪ್ರಯಾಣದ ಮೇಲೆ ಆರಂಭಿಕ ದರ 899 ರೂ. ಘೋಷಿಸಿದೆ.

ಈ ಯೋಜನೆ ಅಡಿಯಲ್ಲಿ ಸಿಮಿತವಾದ ಸೀಟುಗಳು ಲಭ್ಯವಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದು ವಿಸ್ತಾರಾ ಹೇಳಿದೆ. ವಿಸ್ತಾರಾ ಟಾಟಾ ಗ್ರೂಪ್ ಮತ್ತು ಸಿಂಗಪುರ ಏರ್ಲೈನ್ಸ್ ಜಂಟಿ ಉದ್ಯಮವಾಗಿದೆ.

ಕೈಗೆಟಕುವ ಐಷಾರಾಮಿ ದರ

ಕೈಗೆಟಕುವ ಐಷಾರಾಮಿ ದರ

ಪ್ರಮೋಷನಲ್ ಯೋಜನೆ ಅಡಿಯಲ್ಲಿ ಕೈಗೆಟಕುವ ಐಷಾರಾಮಿ ದರಗಳನ್ನು ಘೋಷಿಸಿದ್ದು, ಬಿಸಿನೆಸ್ ಕ್ಲಾಸ್ ದರ ಶೇ. 60 ಮತ್ತು ಪ್ರೀಮಿಯಂ ಕ್ಲಾಸ್ ದರಗಳ ಮೇಲೆ ಶೇ. 40ರಷ್ಟು ರಿಯಾಯಿತಿ ನೀಡುತ್ತಿದೆ ಎಂದು ಏರ್ಲೈನ್ಸ್ ತಿಳಿಸಿದೆ.

ಬುಕಿಂಗ್ ಅವಧಿ

ಬುಕಿಂಗ್ ಅವಧಿ

ವ್ಯಾಲೆಂಟೈನ್ಸ್ ಡೇ ಮಾರಾಟ ಅಡಿಯಲ್ಲಿ ಬುಕಿಂಗ್ ಅವಧಿಯನ್ನು ಫೆಬ್ರವರಿ 28, 2017 ರಿಂದ ಸೆಪ್ಟೆಂಬರ್ 20, 2017 ನಡುವೆ ನಿಗದಿ ಪಡಿಸಲಾಗಿದೆ. ಫೆಬ್ರವರಿ 17ರ ಮಧ್ಯರಾತ್ರಿವರೆಗೆ ಬುಕಿಂಗ್ ಮುಕ್ತವಾಗಿರಲಿದೆ ಎಂದು ಸಂಸ್ಥೆ ತಿಳಿಸಿದೆ.

20 ನಗರಗಳಿಗೆ ಸಂಪರ್ಕ

20 ನಗರಗಳಿಗೆ ಸಂಪರ್ಕ

ವ್ಯಾಲೆಂಟೈನ್ಸ್ ಡೇ ಮಾರಾಟ ಅಂಗವಾಗಿ ಗ್ರಾಹಕರು ಇತ್ತೀಚೆಗೆ ಬಿಡುಗಡೆ ಮಾಡಲಾದ ಪೋರ್ಟ್ ಬ್ಲೇರ್ (ಅಂಡಮಾನಿಗೆ), ಅಮೃತಸರ ಮತ್ತು ಲೇಹ್ (ಲಡಾಖ್) ಹಾಗೂ ಕೋಲ್ಕತಾ-ಪುಣೆ ಮಾರ್ಗಗಳು ಸೇರಿದಂತೆ ದೇಶದ 20 ನಗರಗಳನ್ನು ಆಯ್ಕೆ ಮಾಡಬಹುದು ಎಂದು Vistara ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+