For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಮೇಲೆ ಸೆಬಿ(SEBI) ವಿಶೇಷ ನಿಗಾ

ದೇಶದ ಪ್ರಸಿದ್ದ ಐಟಿ ಸಂಸ್ಥೆ ಇನ್ಫೋಸಿಸ್ ನ ಪ್ರಸಕ್ತ ಬೆಳವಣಿಗೆಗಳ ಮೇಲೆ ನಿಗಾ ಇರಿಸುವುದಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತಿಳಿಸಿದೆ.

By Siddu
|

ದೇಶದ ಪ್ರಸಿದ್ದ ಐಟಿ ಸಂಸ್ಥೆ ಇನ್ಫೋಸಿಸ್ ನ ಪ್ರಸಕ್ತ ಬೆಳವಣಿಗೆಗಳ ಮೇಲೆ ನಿಗಾ ಇರಿಸುವುದಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತಿಳಿಸಿದೆ.

 
ಇನ್ಫೋಸಿಸ್ ಮೇಲೆ ಸೆಬಿ(SEBI) ವಿಶೇಷ ನಿಗಾ

ಇನ್ಫೋಸಿಸ್ ಬೆಳವಣಿಗೆಗಳು ಕಾರ್ಪೊರೇಟ್ ಆಡಳಿತ ವಲಯದಲ್ಲಿ ಭಾರೀ ಸಂಚಲನವನ್ನುಂಟು ಮಾಡಿದ್ದು, ಸಂಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ನಡುವಿನ ಆಂತರಿಕ ಕಲಹ ಹಾಗೂ ಉಂಟಾಗಿರುವ ಭಿನ್ನಾಭಿಪ್ರಾಯಗಳ ಬೆಳವಣಿಗೆ ಮೇಲೆ ಸೆಬಿ ನಿಗಾ ಇರಿಸಿದೆ.

ಷೇರುದಾರರ ಹಿತಾಸಕ್ತಿ

ಷೇರುದಾರರ ಹಿತಾಸಕ್ತಿ


ಇನ್ಫೋಸಿಸ್ ನ ಸಣ್ಣಪುಟ್ಟ ಮತ್ತು ಸಾಂಸ್ಥಿಕ ಷೇರುದಾರರ ಹಿತಾಸಕ್ತಿಗೆ ಯಾವುದೇ ಕಾರಣಕ್ಕೂ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಲು ವಿಶೇಷ ಗಮನ ನೀಡಲಾಗುತ್ತಿದೆ ಎಂದು ಸೆಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಷೇರುಪೇಟೆಗೆ ಸೆಬಿ ಸೂಚನೆ

ಷೇರುಪೇಟೆಗೆ ಸೆಬಿ ಸೂಚನೆ

ಇನ್ಫೊಸಿಸ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ಅಲ್ಲದೇ ಬೆಳವಣಿಗೆಗಳ ಕುರಿತು ಮಾಧ್ಯಮ ವರದಿಗಳ ಬಗ್ಗೆ ವಿವರಣೆ ಪಡೆಯಲು ಷೇರುಪೇಟೆಗಳಿಗೆ ಸೂಚನೆ ನೀಡಲಾಗಿದೆ.

ನಕರಾತ್ಮಕ ಪರಿಣಾಮ
 

ನಕರಾತ್ಮಕ ಪರಿಣಾಮ

ಇನ್ಫೋಸಿಸ್ ನಲ್ಲಿ ಸತತ ಭಾರಿ ಸಮರ! ನಷ್ಟದ ಹಾದಿಯಲ್ಲಿ ಇನ್ಫೋಸಿಸ್!!ಇನ್ಫೋಸಿಸ್ ನಲ್ಲಿ ಸತತ ಭಾರಿ ಸಮರ! ನಷ್ಟದ ಹಾದಿಯಲ್ಲಿ ಇನ್ಫೋಸಿಸ್!!

English summary

Sebi keeping close watch on Infosys developments

As IT giant InfosysBSE -0.84 % remains embroiled in differences between its founders and the top management, markets regulator Sebi is keeping a "close watch" on all the developments with a "special focus" to ensure that minority investors' interest is safeguarded.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X