For Quick Alerts
ALLOW NOTIFICATIONS  
For Daily Alerts

ಇಪಿಎಫ್ ಸೇವೆಗೆ ಆಧಾರ್ ಕಡ್ಡಾಯ

ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಪ್ಒ)ಇಪಿಎಫ್ ಸೇವೆ ಪಡೆಯಲು ಆಧಾರ್ ನಂಬರ್ ಕಡ್ಡಾಯ ಮಾಡಿದ್ದು, ಉದ್ಯೋಗಿಗಳು ತಮ್ಮ ಆಧಾರ್ ನಂಬರ್ ಒದಗಿಸಲು ಮಾರ್ಚ್ 31ರ ವರೆಗೆ ಗಡುವು ನೀಡಿದೆ.

By Siddu
|

ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಪ್ಒ)ಇಪಿಎಫ್ ಸೇವೆ ಪಡೆಯಲು ಆಧಾರ್ ನಂಬರ್ ಕಡ್ಡಾಯ ಮಾಡಿದ್ದು, ಉದ್ಯೋಗಿಗಳು ತಮ್ಮ ಆಧಾರ್ ನಂಬರ್ ಒದಗಿಸಲು ಮಾರ್ಚ್ 31ರ ವರೆಗೆ ಗಡುವು ನೀಡಿದೆ.

ಇಪಿಎಪ್ ಚಂದಾದಾರರು, ನಿವೃತ್ತಿದಾರರು ಮತ್ತು ಪಿಂಚಣಿದಾರರು ಮಾರ್ಚ್ 31ರ ಒಳಗಾಗಿ ಆಧಾರ್ ನಂಬರ್ ಒದಗಿಸಬೇಕು ಎಂದು ಕಚೇರಿ ಮೂಲಗಳು ತಿಳಿಸಿವೆ. (ಆಧಾರ್)

ಇಪಿಎಫ್ ಸೇವೆಗೆ ಆಧಾರ್ ಕಡ್ಡಾಯ

50 ಲಕ್ಷ ಪಿಂಚಣಿದಾರರರಿಗೆ ಮತ್ತು 4 ಕೋಟಿ ಚಂದಾದಾರರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಫೆಬ್ರವರಿ 28ವರೆಗೆ ಗಡುವು ನೀಡಲಾಗಿತ್ತು. ಆದರೆ ಈಗ ಇದನ್ನು ಮಾರ್ಚ್ 31ರ ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ಚಂದಾದರರ ಅನುಕೂಲಕ್ಕಾಗಿ ಹಾಗೂ ವೇಗದ ವ್ಯವಹಾರಕ್ಕಾಗಿ ವಿತ್ ಡ್ರಾವಲ್ ಮತ್ತು ಪಿಂಚಣಿ ಸ್ಥಿರೀಕರಣದಂತಹ ಸೇವೆಗಳನ್ನು ಪರಿಚಯಿಸಲಾಗುತ್ತಿದೆ. ಇದರ ಪ್ರಯೋಜನಗಳನ್ನು ಪಿಎಫ್ ಚಂದಾದಾರರು ಶೀಘ್ರದಲ್ಲಿಯೇ ಪಡೆಯಲಿದ್ದಾರೆ.

English summary

Aadhaar must for EPF, March 31 is new deadline

The Employees Provident Fund Organisation (EPFO) has extended the date for providing the Aadhaar number, to March 31, and has urged subscribers to the scheme and pensioners to adhere to the deadline, a top official said on Thursday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X