ಮಾರ್ಚ್ 31ರ ನಂತರವೂ ರಿಲಯನ್ಸ್ ಜಿಯೋ ಆಫರ್ ಉಚಿತ!

ಉಚಿತ 4G ಡೇಟಾ ಮತ್ತು ಧ್ವನಿ ಕರೆ ಸೇವೆಗಳ ಮೂಲಕ ಟೆಲಿಕಾಂ ರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ರಿಲಯನ್ಸ್ ಜಿಯೋ ಇದೀಗ ಮಾರ್ಚ್ 31ರ ನಂತರ ಸೇವೆಗಳನ್ನು ಮುಂದುವರೆಸಲು ನಿರ್ಧರಿಸಿದೆ.

ಉಚಿತ 4G ಡೇಟಾ ಮತ್ತು ಧ್ವನಿ ಕರೆ ಸೇವೆಗಳ ಮೂಲಕ ಟೆಲಿಕಾಂ ರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ರಿಲಯನ್ಸ್ ಜಿಯೋ ಇದೀಗ ಮಾರ್ಚ್ 31ರ ನಂತರ ಸೇವೆಗಳನ್ನು ಮುಂದುವರೆಸಲು ನಿರ್ಧರಿಸಿದೆ.

ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಕಂಪನಿ ಉಚಿತ ಧ್ವನಿ ಕರೆ ಸೇವೆಗಳನ್ನು ಜೂನ್ 30ರವರೆಗೆ ಮುಂದುವರೆಸುವುದಾಗಿ ಈ ಹಿಂದೆ ಹೇಳಿತ್ತು. ಜತೆಗೆ ಹೊಸ ಟ್ಯಾರಿಫ್ ಯೋಜನೆಗಳನ್ನು ಕಂಪನಿ ಸಿದ್ಧಪಡಿಸುತ್ತಿದೆ ಎಂದಿತ್ತು. ರಿಲಯನ್ಸ್ ಜಿಯೋ ಲೈಫ್ ಟೈಮ್ ಉಚಿತ ಸೇವೆಗಳು!!

ಮೂರು ತಿಂಗಳು ವಿಸ್ತರಣೆ

ಮೂರು ತಿಂಗಳು ವಿಸ್ತರಣೆ

ರಿಲಯನ್ಸ್ ಸಂಸ್ಥೆ ತನ್ನ 4ಜಿ ಜಿಯೋ ಉಚಿತ ಧ್ವನಿ ಮತ್ತು ಡೇಟಾ ಸೇವೆಗಳ ಅವಧಿಯನ್ನು ವಿಸ್ತರಿಸಿದೆ. ಮಾರ್ಚ್‌ 31, 2017ಕ್ಕೆ ಕೊನೆಗೊಳ್ಳಲಿರುವ ಉಚಿತ ಸೇವೆಯಲ್ಲಿ ಮುಂದಿನ ಮೂರು ತಿಂಗಳಿಗೆ ವಿಸ್ತರಿಸಲಾಗಿದ್ದು, ಉಚಿತ ಕರೆಗಳನ್ನು ಮುಂದುವರೆಸಬಹುದಾಗಿದೆ.

ಡಾಟಾ ಬಳಕೆಗೆ 100

ಡಾಟಾ ಬಳಕೆಗೆ 100

ಜಿಯೋ ಇಂಟರ್ನೆಟ್ ಡೇಟಾಗ ಬಳಸಲು ಹಣ ಪಾವತಿಸಬೇಕಾಗುತ್ತದೆ. ಜೂನ್ ತಿಂಗಳ ಅಂತ್ಯದ ತನಕ ಉಚಿತ ಕರೆ ಸೌಲಭ್ಯ ಬಳಸಬಹುದಾಗಿದೆ. ಆದರೆ, ಇಂಟರ್ನೆಟ್ ಡೇಟಾ ಬಳಸಲು ರೂ. 100 ಪಾವತಿಸಬೇಕಾಗುತ್ತದೆ ಎಂದು ವರದಿ ಆಗಿದೆ. ಆದರೆ ಇನ್ನೂ ಅಧಿಕೃತವಾಗಿಲ್ಲ ಎನ್ನಲಾಗಿದೆ.

7.24 ಕೋಟಿ ಗ್ರಾಹಕರು

7.24 ಕೋಟಿ ಗ್ರಾಹಕರು

ಕಳೆದ ಸೆಷ್ಟಂಬರ್ 5ಕ್ಕೆ ಮಾರುಕಟ್ಟೆಗೆ ಲಗ್ಗೆ ಇಟ್ಟು ಸಂಚಲನವನ್ನುಂಟು ಮಾಡಿರುವ ರಿಲಯನ್ಸ್ ಜಿಯೋ ಗ್ರಾಹಕರಿಗೆ ಅನೇಕ ಹೊಸ ಹೊಸ ಆಫರ್ ಗಳನ್ನು ನೀಡುತ್ತಾ ಬಂದಿದೆ. 80 ದಿನಗಳಲ್ಲೇ 5 ಕೋಟಿ ಗ್ರಾಹಕರನ್ನು ಪಡೆದು ದಾಖಲೆ ಮಾಡಿದ್ದು, ರಿಲಯನ್ಸ್ ಬಳಸುತ್ತಿರುವ ಗ್ರಾಹಕರ ಸಂಖ್ಯೆ 7.24 ಕೋಟಿಗೇರಿದೆ.

ಏರ್ಟೆಲ್, ಐಡಿಯ ಮತ್ತು ವೊಡಾಫೋನ್ ಆಫರ್

ಏರ್ಟೆಲ್, ಐಡಿಯ ಮತ್ತು ವೊಡಾಫೋನ್ ಆಫರ್

ಜಿಯೋ ಪ್ರವೇಶಾತಿ ನಂತರ ಏರ್ಟೆಲ್, ಐಡಿಯ, ಬಿಎಸ್ಎನ್ಎಲ್ ಮತ್ತು ವೊಡಾಫೋನ್ ನಂತಹ ದೊಡ್ಡ ಟೆಲಿಕಾಂ ಕಂಪನಿಗಳು ಭಾರೀ ಹಿನ್ನಡೆ ಅನುಭವಿಸಿದ್ದವು. ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಅವುಗಳು ಕೂಡ ಡೇಟಾ, ಧ್ವನಿ ಕರೆ ದರಗಳ ಹೊಸ ಆಫರ್ ಗಳನ್ನು ಘೋಷಣೆ ಮಾಡಿ ಗ್ರಾಹಕರನ್ನು ಉಳಿಸಿಕೊಳ್ಳುವ ಸಾಹಸದಲ್ಲಿವೆ. ಏರ್‌ಟೆಲ್ ಸರ್ಪ್ರೈಸ್ ಆಫರ್..! ಗ್ರಾಹಕರಿಗೆ ಉಚಿತ ಕೊಡುಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+