ನಾಳೆ(ಫೆ. 28) ಬ್ಯಾಂಕು ಮುಷ್ಕರ

ಉದ್ಯೋಗಿಗಳ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸರ್ಕಾರಿ ವಲಯದ ಬ್ಯಾಂಕುಗಳು ಒಂದು ದಿನದ ಬ್ಯಾಂಕು ಮುಷ್ಕರವನ್ನು ನಾಳೆ(ಫೆ. 28) ನಡೆಸಲಿವೆ.

ಉದ್ಯೋಗಿಗಳ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸರ್ಕಾರಿ ವಲಯದ ಬ್ಯಾಂಕುಗಳು ಒಂದು ದಿನದ ಬ್ಯಾಂಕು ಮುಷ್ಕರವನ್ನು ನಾಳೆ(ಫೆ. 28) ನಡೆಸಲಿವೆ.

ನಾಳೆ(ಫೆ. 28) ಬ್ಯಾಂಕು ಮುಷ್ಕರ

ಮುಷ್ಕರವನ್ನು ಬ್ಯಾಂಕು ಕಾರ್ಮಿಕ ಸಂಯುಕ್ತ ಸಂಘಟನೆಗಳ ವೇದಿಕೆ(UFBU) ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯುನಿಯನ್ಸ್(UFBU) ಒಟ್ಟು 9 ಸಂಘಟನೆಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಬ್ಯಾಂಕು ನೌಕರರ ರಾಷ್ಟ್ರೀಯ ಸಂಘಟನೆ ಮತ್ತು ಬ್ಯಾಂಕು ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲ.

ಈಗಾಗಲೇ ಎಸ್ಬಿಐ, ಪಂಜಾಬ್ ಬ್ಯಾಂಕ್ ಮತ್ತು ಬರೋಡಾ ಬ್ಯಾಂಕ್ ಸೇರಿದಂತೆ ಹೆಚ್ಚಿನ ಬ್ಯಾಂಕುಗಳು ಮುಷ್ಕರದಿಂದಾಗಿ ಕಚೇರಿ ಹಾಗೂ ಶಾಖೆಗಳ ಕಾರ್ಯಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಮ್ಮ ಗ್ರಾಹಕರಿಗೆ ತಿಳಿಸಿವೆ. ಖಾಸಗಿ ವಲಯದ ಬ್ಯಾಂಕುಗಳು ಎಂದಿನಂತೆ ಕಾರ್ಯನಿರತವಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+