Englishहिन्दी മലയാളം தமிழ் తెలుగు

ಮಾರ್ಚ್ 31ರ ಒಳಗಾಗಿ ಎಲ್ಲ ಖಾತೆಗಳಿಗೆ ಇಂಟರ್‌ನೆಟ್ ಬ್ಯಾಂಕಿಂಗ್

Written By: Siddu
Subscribe to GoodReturns Kannada

ಮಾರ್ಚ್ 31ರ ಒಳಗಾಗಿ ಎಲ್ಲ ಖಾತೆಗಳಿಗೆ ಇಂಟರ್‌ನೆಟ್ ಬ್ಯಾಂಕಿಂಗ್ ಸಕ್ರಿಯಗೊಳಿಸುವಂತೆ ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಡಿಜಿಟಲ್ ಪಾವತಿ ಮತ್ತು ಆನ್ಲೈನ್ ವ್ಯವಹಾರಗಳಿಗೆ ಆಧಾರ್ ಲಿಂಕಿಂಗ್ ಕೂಡ ಕಡ್ಡಾಯವಾಗಿದೆ.

ಮಾರ್ಚ್ 31ರ ಒಳಗಾಗಿ ಎಲ್ಲ ಖಾತೆಗಳಿಗೆ  ಇಂಟರ್‌ನೆಟ್ ಬ್ಯಾಂಕಿಂಗ್

ಅತ್ಯುತ್ತಮ ಬ್ಯಾಂಕಿಂಗ್ ವ್ಯವಸ್ಥೆಗಾಗಿ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚಿಸಿ ಡಿಜಿಟಲ್ ಪಾವತಿಯನ್ನು ಅನುಮೋದಿಸಲಾಗಿದೆ.

ರವಿ ಶಂಕರ್ ಪ್ರಸಾದ್
ದೇಶದಲ್ಲಿ ಡಿಜಿಟಲ್ ಪೇಮೆಂಟ್ ವೇಗವಾಗಿ ವಿಕಾಸವಾಗಲು ಹಾಗೂ ಸಕ್ರಿಯವಾಗಲು ಇದು ಸಹಕಾರಿಯಾಗಲಿದೆ.ಅಲ್ಲದೆ ಆನ್ಲೈನ್ ವ್ಯವಹಾರಗಳ ಹೊಸ ಪ್ರಪಂಚಕ್ಕೆ ಗ್ರಾಹಕರನ್ನು ಒಯ್ಯಲು ಸಾಧ್ಯವಾಗಲಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

ಮಾರ್ಚ್ 31ರ ಒಳಗಾಗಿ ಎಲ್ಲ ಖಾತೆಗಳಿಗೆ  ಇಂಟರ್‌ನೆಟ್ ಬ್ಯಾಂಕಿಂಗ್

ಸುರಕ್ಷತೆಗೆ ಒತ್ತು
ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಡಿಜಿಟಲ್ ಪಾವತಿ ಸಂದರ್ಭದಲ್ಲಿ ಡಿಜಿಟಲ್ ಸುರಕ್ಷತೆ ಹಾಗೂ ಸೈಬರ್ ಸೆಕ್ಯುರಿಟಿಗೆ ಹೆಚ್ಚು ಮಹತ್ವ ನೀಡಲಾಗುವುದು ಎಂದು ತಿಳಿಸಲಾಗಿದೆ.

English summary

All accounts on net banking by March 31

The government has instructed banks to enable internet banking across all accounts by March 31 and mandatorily link them to the Aadhaar number to facilitate digital payments and online transactions.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC