For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 318 ಅಂಕ ಕುಸಿತ

ಡೊನಾಲ್ಡ್ ಟ್ರಂಪ್ ಆರ್ಥಿಕ ನೀತಿಗಳು, ಬ್ಯಾಂಕಿಂಗ್ ಮತ್ತು ಆಟೋಮೊಬೈಲ್ ಕ್ಷೇತ್ರ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿದ ಕಾರಣ ದೇಶಿಯ ಷೇರುಪೇಟೆ ಕುಸಿತ ಕಂಡಿದೆ.

By Siddu
|

ಡೊನಾಲ್ಡ್ ಟ್ರಂಪ್ ಆರ್ಥಿಕ ನೀತಿ, ಬ್ಯಾಂಕಿಂಗ್ ಮತ್ತು ಆಟೋಮೊಬೈಲ್ ಕ್ಷೇತ್ರ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿದ ಕಾರಣ ದೇಶಿಯ ಷೇರುಪೇಟೆ ಕುಸಿತ ಕಂಡಿದೆ.

ಬಿಎಸ್ಇ ಸೂಚ್ಯಂಕ 29,167.68 ಅಂಶಗಳೊಂದಿಗೆ 318 ಅಂಕ ಕುಸಿತ ಕಂಡಿದ್ದು, ನಿಪ್ಟಿ ಸೂಚ್ಯಂಕ 9030 ಅಂಶಗಳೊಂದಿಗೆ 91 ಅಂಕ ನಷ್ಟ ಅನುಭವಿಸಿದೆ.

ಸೆನ್ಸೆಕ್ಸ್ 318 ಅಂಕ ಕುಸಿತ

ಬಿಎಸ್ಇ ವಲಯದ ಸೂಚ್ಯಂಕಗಳಾದ ಗ್ರಾಹಕ ಬೆಲೆಬಾಳುವ ಸೂಚ್ಯಂಕ ಶೇ. 1.83, ಆಟೋ ಶೇ. 1.6, FMCG ಶೇ. 1.59 ಮತ್ತು ಲೋಹ ಸೂಚ್ಯಂಕ ಶೇ. 1.34 ಕುಸಿತ ಕಂಡಿವೆ.

ಭಾರ್ತಿ ಏರ್ಟೆಲ್(-3.38%), ಐಟಿಸಿ(-3.01%), ಟಾಟಾ ಮೋಟಾರ್ಸ್(-2.74%), ಐಸಿಐಸಿಐ ಬ್ಯಾಂಕ್ -2.55%) ಮತ್ತು ಬಜಾಜ್ ಆಟೋ (-1.91%)ಇವು ಸೆನ್ಸೆಕ್ಸ್ ನಷ್ಟ ಅನುಭವಿಸಿದ ಪ್ರಮುಖ ಕಂಪನಿಗಳಾಗಿದ್ದು, ಲುಪಿನ್(+ 0.97%), ವಿಪ್ರೊ(+ 0.77%), ಸಿಪ್ಲಾ(+ 0.51%), ಡಾ ರೆಡ್ಡೀಸ್(+ 0.47%) ಮತ್ತು HUL(+ 0.45%)ಪ್ರಮುಖ ಲಾಭದಾರರಾಗಿದ್ದಾರೆ.

Read more about: sensex bse nifty stock
English summary

Sensex tanks 318 points as global equities fall on Trump policy jitters

Domestic shares closed at their lowest level in nearly two weeks on Wednesday, falling for a third straight session, as consumer durables and automobile shares slid, while regional markets fell tracking overnight losses on Wall Street on doubts over US President Donald Trump's economic policies.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X