ರೇಲ್ವೆ ರಿಯಾಯಿತಿಗಾಗಿ ಹಿರಿಯ ನಾಗರಿಕರಿಗೆ ಆಧಾರ್ ಕಡ್ಡಾಯವಲ್ಲ

ಹಿರಿಯ ನಾಗರಿಕರು ರೇಲ್ವೆ ಟಿಕೇಟ್ ಗಳಲ್ಲಿ ರಿಯಾಯಿತಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿಲ್ಲ ಎಂದು ಲೋಕಸಭೆಯಲ್ಲಿ ರೇಲ್ವೆ ಸಚಿವ ಸುರೇಶ್ ಬಾಬು ಹೇಳಿದ್ದಾರೆ.

ಹಿರಿಯ ನಾಗರಿಕರು ರೇಲ್ವೆ ಟಿಕೇಟ್ ಗಳಲ್ಲಿ ರಿಯಾಯಿತಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿಲ್ಲ ಎಂದು ಲೋಕಸಭೆಯಲ್ಲಿ ರೇಲ್ವೆ ಸಚಿವ ಸುರೇಶ್ ಬಾಬು ಹೇಳಿದ್ದಾರೆ.

ಹಿರಿಯ ನಾಗರಿಕರ ಒಂದು ಡೇಟಾಬೇಸ್ ರಚಿಸಲು ರೇಲ್ವೆ ಇಲಾಖೆ ಪ್ರಕ್ರಿಯೆ ಆರಂಭಿಸಿದ್ದು, ಆಧಾರ್ ಆಧರಿಸಿ ಪೂರ್ವ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ರೇಲ್ವೆ ರಿಯಾಯಿತಿಗಾಗಿ ಹಿರಿಯ ನಾಗರಿಕರಿಗೆ ಆಧಾರ್ ಕಡ್ಡಾಯವಲ್ಲ

ನಗದು ರಹಿತ ಟಿಕೆಟಿಂಗ್ ವ್ಯವಸ್ಥೆ ಉತ್ತೇಜನ
ಹಿರಿಯ ನಾಗರಿಕರ ರಿಯಾಯಿತಿಯನ್ನು ದುರ್ಬಳಕೆ ಮಾಡುವವರನ್ನು ಖಚಿತಪಡಿಸಲು ಉದ್ದೇಶಿಸಲಾಗಿದ್ದು, ತಪ್ಪು ಅಥವಾ ಕಾಲ್ಪನಿಕ ಮಾಹಿತಿಗಳನ್ನು ನೀಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ನಗದು ರಹಿತ ಟಿಕೆಟಿಂಗ್ ವ್ಯವಸ್ಥೆ ಉತ್ತೇಜಿಸಲು ಭಾರತೀಯ ರೇಲ್ವೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸುರೇಶ್ ಪ್ರಭು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+