For Quick Alerts
ALLOW NOTIFICATIONS  
For Daily Alerts

ವಿಜಯ್ ಮಲ್ಯ ಕಿಂಗ್ ಫಿಷರ್ ವಿಲ್ಲಾ ಖರೀದಿಸಿದ ನಟ ಸಚಿನ್ ಜೋಷಿ

ಮದ್ಯದ ದೊರೆ ವಿಜಯ್ ಮಲ್ಯ ಅವರ ಮುಂಬೈನಲ್ಲಿರುವ ಕಿಂಗ್ ಫಿಷರ್ ವಿಲ್ಲಾ ಹರಾಜಾಗಿದೆ.

By Siddu
|

ಮದ್ಯದ ದೊರೆ ವಿಜಯ್ ಮಲ್ಯ ಅವರ ಮುಂಬೈನಲ್ಲಿರುವ ಕಿಂಗ್ ಫಿಷರ್ ವಿಲ್ಲಾ ಹರಾಜಾಗಿದೆ.

ನಟ ಮತ್ತು ಉದ್ಯಮಿ ಸಚಿನ್ ಜೋಷಿ ವಿಜಯ್ ಮಲ್ಯ ವಿಲ್ಲಾವನ್ನು ಖರೀದಿಸಿದ್ದಾರೆ. ಹರಾಜು ಪ್ರಕ್ರಿಯೆ ವೇಳೆ ನಿಗದಿ ಪಡಿಸಲಾಗಿದ್ದ ಪ್ರಾರಂಭಿಕ ಮೊತ್ತ 73 ಕೋಟಿಗಿಂತ ಸ್ವಲ್ಪ ಹೆಚ್ಚಿನ ಮೊತ್ತಕ್ಕೆ ಸಚಿನ್ ಜೋಷಿ ವಿಲ್ಲಾ ಖರೀದಿ ಮಾಡಿದ್ದಾರೆ. ಇದಕ್ಕೂ ಹಿಂದೆ ಮೂರು ಬಾರಿ ಹರಾಜು ಪ್ರಕ್ರಿಯೆ ನಡೆದಿದ್ದು, ಖರೀದಿಸುವವರು ಇಲ್ಲದೆ ವಿಫಲವಾಗಿತ್ತು.

ವಿಜಯ್ ಮಲ್ಯ ಕಿಂಗ್ ಫಿಷರ್ ವಿಲ್ಲಾ ಖರೀದಿಸಿದ ನಟ ಸಚಿನ್ ಜೋಷಿ

ವಿಜಯ್ ಮಲ್ಯ ಬ್ಯಾಂಕುಗಳಿಂದ ಪಡೆದಿರುವ ಸಾಲದ ಮೊತ್ತವನ್ನು ಮರುಪಾವತಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಂಬೈ ಹಾಗೂ ಗೋವಾದಲ್ಲಿರುವ ವಿಲ್ಲಾಗಳನ್ನು ಹರಾಜು ಹಾಕಲಾಗಿತ್ತು. ಇದೀಗ ಮುಂಬೈ ವಿಲ್ಲಾ ಖರೀದಿಯಾಗಿದೆ.

ವಿಜಯ್ ಮಲ್ಯ ಕಿಂಗ್ ಫಿಷರ್ ವಿಲ್ಲಾ ಖರೀದಿಸಿದ ನಟ ಸಚಿನ್ ಜೋಷಿ

ಜೀಂಜೆ ಗ್ರೂಪ್ ಆಫ್ ಕಂಪನೀಸ್ ಉಪಾಧ್ಯಕ್ಷರು ಹಾಗೂ ಫಿಟ್ ನೆಸ್, ಹೆಲ್ತ್ ಸ್ಪೇಸ್ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ ಸಚಿನ್ ಜೋಷಿ ವಿಲ್ಲಾ ಖರೀದಿ ಮಾಡಿದ್ದಾರೆ.

English summary

Kingfisher Villa finally sold, businessman Sachiin Joshi bought

After three failed attempts, a State Bank of India-led group of lenders has finally managed to sell the Kingfisher Villa, according to reports in the Times of India and the Economic Times.
Story first published: Saturday, April 8, 2017, 16:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X