ಕಪ್ಪುಹಣ ಘೋಷಣೆಗೆ ಕಾಲಾವಧಿ ವಿಸ್ತಾರ

ಇಲ್ಲಿಯವರೆಗೆ ಕಪ್ಪುಹಣ ಘೋಷಿಸದೆ ಇದ್ದವರಿಗೆ ನೀಡಲಾಗಿದ್ದ ಅವಧಿಯನ್ನು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ(ಪಿಎಂಜಿಕೆವೈ) ಮೇ 10ರವರೆಗೆ ವಿಸ್ತರಿಸಲಾಗಿದೆ.

ಇಲ್ಲಿಯವರೆಗೆ ಕಪ್ಪುಹಣ ಘೋಷಿಸದೆ ಇದ್ದವರಿಗೆ ನೀಡಲಾಗಿದ್ದ ಅವಧಿಯನ್ನು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ(ಪಿಎಂಜಿಕೆವೈ) ಮೇ 10ರವರೆಗೆ ವಿಸ್ತರಿಸಲಾಗಿದೆ.

ಕಪ್ಪುಹಣ ಘೋಷಣೆಗೆ ಕಾಲಾವಧಿ ವಿಸ್ತಾರ

ಈ ಹಿಂದೆ ಕಪ್ಪುಹಣ ಘೋಷಣೆಗೆ ಕೇಂದ್ರ ನೇರ ತೆರಿಗೆ ಮಂಡಳಿ ಏಪ್ರಿಲ್‌ 30ರವರೆಗೆ ಕಾಲಾವಧಿ ನೀಡಿತ್ತು. ನೋಟು ನಿಷೇಧದ ನಂತರ ಕೇಂದ್ರ ಸರ್ಕಾರ ಮಾರ್ಚ್ 31ರ ಗಡುವು ನೀಡಿತ್ತು. ಆ ನಂತರದಲ್ಲಿ ಇದು ಎರಡನೇ ಬಾರಿ ಕಾಲಾವಧಿ ವಿಸ್ತರಣೆ ಮಾಡಲಾಗುತ್ತಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಶೇ. 50 ರಷ್ಟು ತೆರಿಗೆ ಪಾವತಿಸಿ ಕಪ್ಪುಹಣ ಘೋಷಣೆ ಮಾಡಬಹುದು. ಶೇ. 25 ರಷ್ಟು ಅಘೋಷಿತ ಆದಾಯವನ್ನು ನಾಲ್ಕು ವರ್ಷಗಳವರೆಗೆ ಠೇವಣಿ ಇಡಬಹುದಾಗಿದ್ದು, ಇದಕ್ಕೆ ಬಡ್ಡಿ ಇರುವುದಿಲ್ಲ.

ಕಪ್ಪುಹಣ ಘೋಷಣೆಗೆ ಕಾಲಾವಧಿ ವಿಸ್ತಾರ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+