ವೀಸಾ ಉಲ್ಲಂಘನೆ 38 ಭಾರತೀಯರು ಅರೆಸ್ಟ್!

ವೀಸಾ ಅವಧಿ ಮುಗಿದರೂ ಕಾನೂನು ಬಾಹಿರವಾಗಿ ಕೆಲಸದಲ್ಲಿದ್ದ ಆರೋಪದ ಮೇಲೆ ಲಂಡನ್ ನಲ್ಲಿ 9 ಮಹಿಳೆಯರು ಸೇರಿದಂತೆ 38 ಭಾರತೀಯರನ್ನು ಬ್ರಿಟನ್ ನ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ.

ವೀಸಾ ಅವಧಿ ಮುಗಿದರೂ ಕಾನೂನು ಬಾಹಿರವಾಗಿ ಕೆಲಸದಲ್ಲಿದ್ದ ಆರೋಪದ ಮೇಲೆ ಲಂಡನ್ ನಲ್ಲಿ 9 ಮಹಿಳೆಯರು ಸೇರಿದಂತೆ 38 ಭಾರತೀಯರನ್ನು ಬ್ರಿಟನ್ ನ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ.

ಲೀಸೆಸ್ಟರ್ ನಲ್ಲಿರುವ ಎರಡು ಬಟ್ಟೆ ಪ್ಯಾಕ್ಟರಿಗಳ ಮೇಲೆ ವಲಸೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದರು. ಆ ಸಂದರ್ಭದಲ್ಲಿ 9 ಮಹಿಳೆಯರು ಸೇರಿದಂತೆ ಒಟ್ಟು 38 ಭಾರತೀಯರನ್ನು ವಶಪಡಿಸಿಕೊಂಡರು.

ವೀಸಾ ಅವಧಿ ಮುಕ್ತಾಯ

ವೀಸಾ ಅವಧಿ ಮುಕ್ತಾಯ

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲಸಿದಾಗ ವೀಸಾ ಅವಧಿ ಮುಕ್ತಯವಾಗಿರುವುದು ಬಹಿರಂಗವಾಯಿತು. ಇವರಲ್ಲಿ 31 ಜನರ ವೀಸಾ ಅವಧಿ ಮುಗಿದಿದ್ದರೂ ಬ್ರಿಟನ್ ನಲ್ಲಿ ಉಳಿದಿದ್ದರು.

ಆಕ್ರಮ ದೇಶ ಪ್ರವೇಶ

ಆಕ್ರಮ ದೇಶ ಪ್ರವೇಶ

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಪ್ರಕಾರ 7 ಮಂದಿ ಅಕ್ರಮವಾಗಿ ದೇಶ ಪ್ರವೇಶಿಸಿದ್ದರು. ಅದರಲ್ಲಿ ಒಬ್ಬ ವೀಸಾ ಷರತ್ತು ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು ಎಂದು ಹೇಳಿದ್ದಾರೆ. ಅಲ್ಲದೇ ಇವರಲ್ಲಿ 20 ಜನರಿಗೆ ವಿಚಾರಣೆ ನಡೆಸಲಾಗಿದೆ. ಶೀಘ್ರದಲ್ಲೇ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಇನ್ನುಳಿದವರ ವಿಚಾರಣೆ ಇನ್ನೂ ಬಾಕಿ ಇದ್ದು, ವಿಚಾರಣೆ ಆದ ಬಳಿಕವಷ್ಟೇ ದೇಶದಿಂದ ಹೊರ ಹಾಕಲಾಗುವುದು ಎನ್ನಲಾಗಿದೆ.

ಬಟ್ಟೆ ಕಾರ್ಖಾನೆ ವಿರುದ್ದ ಕಾನೂನುಕ್ರಮ

ಬಟ್ಟೆ ಕಾರ್ಖಾನೆ ವಿರುದ್ದ ಕಾನೂನುಕ್ರಮ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+